ಸುಳ್ಯ: ಸ್ಟೇಟ್ ಬ್ಯಾಂಕ್ ಅಫ್ ಇಂಡಿಯಾ ಹಾಗೂ ರೋಟರಿ ಕ್ಲಬ್ ಸುಳ್ಯ ಸಿಟಿ ಇದರ ವತಿಯಿಂದ ಸಿ ಎಸ್ ಆರ್ ಫಂಡ್ ಅಡಿಯಲ್ಲಿ 5 ಶಾಲೆಗಳಿಗೆ ಆಸನಗಳನ್ನು ನೀಡಲಾಯಿತು.
ಕಾಂತಮಂಗಲ, ಶಾಂತಿನಗರ, ಜಯನಗರ, ಕೊಡಿಯಾಲ್ ಬೈಲ್, ಹಾಗೂ ಇಡಿಯಡ್ಕ ಶಾಲೆಗಳಿಗೆ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ,ಎಸ್ ಬಿ ಐ ಶಾಖಾ ಪ್ರಬಂಧಕ ಸುಶಾಂತ್ ದೇ, ಸಹಾಯಕ ಪ್ರಬಂಧಕ ವಿನಯ್ ಟಿ ಜಿ ಹಾಗೂ ಜಿ ಎಸ್ ಆರ್ ರೋ ಕೇಶವ ಪಿ. ಕೆ ಉಪಸ್ಥಿತರಿದ್ದರು.
ಕ್ಲಬ್ ಅಧ್ಯಕ್ಷ ರೋ ತೀರ್ಥಕುಮಾರ್ ಕುಂಚಡ್ಕ, ನಿಯೋಜಿತ ಅಧ್ಯಕ್ಷ ರೋ ಭಾನುಪ್ರಕಾಶ್, ನಿಯೋಜಿತ ಕಾರ್ಯದರ್ಶಿ ರೋ ಗುರು ವಿಕ್ರಮ ಪ್ರಸಾದ್, ಸದಸ್ಯರಾದ ರೋ ಪ್ರಿಯರಂಜನ್,ರೋ ಅಭಿನಂದನ್ ಜೈನ್ ಪಾಲ್ಗೊಂಡರು,ರೋ ಪ್ರಿಯರಂಜನ್ ಕಾರ್ಯಕ್ರಮ ನಿರೂಪಿಸಿದರು.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…