ಸೀತಾರಾಮ ರೈ
ಸವಣೂರು: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಹಸಿರು ಹೊರೆಕಾಣಿಕೆ ಸವಣೂರು ವಲಯ ಸಮಿತಿಯನ್ನು ರಚಿಸಲಾಗಿದೆ.
ಅಧ್ಯಕ್ಷರಾಗಿ ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಕೆ.ಸೀತಾರಾಮ ರೈ, ಗೌರವಾಧ್ಯಕ್ಷರಾಗಿ ಕಾಣಿಯೂರು ಪ್ರಗತಿ ವಿದ್ಯಾ ಸಂಸ್ಥೆಯ ಸಂಚಾಲಕ ಜಯಸೂರ್ಯ ರೈ ಮಾದೋಡಿ, ಪ್ರಧಾನ ಕಾರ್ಯದರ್ಶಿಯಾಗಿ ಸವಣೂರು ಯುವಕ ಮಂಡಲದ ಪೂರ್ವಾಧ್ಯಕ್ಷ ರಾಕೇಶ್ ರೈ ಕೆಡೆಂಜಿ, ಉಪಾಧ್ಯಕ್ಷರುಗಳಾಗಿ ರಾಜ್‌ದೀಪಕ್ ಜೈನ್ ಕುದ್ಮಾರುಗುತ್ತು, ವೆಂಕಪ್ಪ ಶೆಟ್ಟಿ ಸವಣೂರುಗುತ್ತು, ಸುಧಾಕರ್ ರೈ, ಕುಂಜಾಡಿ,ಕುಂಜಾಡಿ ಪ್ರಕಾಶ್‌ಚಂದ್ರ ರೈ, ಮುಗೇರುಗುತ್ತು, ಗಣೇಶ್ ನಿಡ್ವಣ್ಣಾಯ, ದಿನೇಶ್ ಮೆದು, ಮೋನಪ್ಪ ಗೌಡ ಉಳವ, ಲಕ್ಷ್ಮಣ ಕರಂದ್ಲಾಜೆ, ಜನೇಶ್ ಭಟ್ ಬರೆಪ್ಪಾಡಿ, ಕಾರ್ಯದರ್ಶಿಗಳಾಗಿ ಇಂದಿರಾ ಬಿ.ಕೆ. ಉಮೇಶ್ವರಿ ಅಗಳಿ, ಮಾಧವಿ ಕೊಡಂದೂರು, ರಾದಾಕೃಷ್ಣ ರೈ ಸರ್ವೆ, ಮಹೇಶ್ ಕೆ.ಸವಣೂರು, ವೇಣುಗೋಪಾಲ ಕಳುವಾಜೆ, ಗಣೇಶ್ ಉದನಡ್ಕ, ಹೊನ್ನಪ್ಪ ಗೌಡ ಕೂರೇಲು, ಮೋಹನ್‌ದಾಸ್ ಬಳ್ಕಾಡಿ, ಅಶ್ವಿನಿ( ಗ್ರಾ.ಯೋಜನೆಯ ಮೇಲ್ವಿಚಾರಕಿ) ಸದಸ್ಯರಾಗಿ ಪದ್ಮಯ್ಯ ಗೌಡ ಅನಿಲ, ಪದ್ಮಯ್ಯ ಗೌಡ ಕರಂದ್ಲಾಜೆ, ವಾಸುದೇವ ನಾಯ್ಕ ತೋಟ, ರಾಮಣ್ಣ ಮುಡಾಯಿಮಜಲು, ಅರವಿಂದ್ ಕೆ.ಎಸ್, ಪುನೀತ್ ಬಂಡಾಜೆ, ಮೇದಪ್ಪ ಮಾನ್ಯಡ್ಕ, ದೇವಿಪ್ರಸಾದ್ ದೋಳ್ಪಾಡಿ, ಅರುಣ ಮಾರಪ್ಪ ಶೆಟ್ಟಿ, ಗಿರಿಶಂಕರ್ ಸುಲಾಯ ದೇವಶ್ಯ, ಹರೀಶ್ ಕೆರೆನಾರು, ಸುರೇಶ್ ರೈ ಸೂಡಿಮುಳ್ಳು, ಲೋಕನಾಥ ಗೌಡ ವಜ್ರಗಿರಿ,ಸುಬ್ರಹ್ಮಣ್ಯ ಕರುಂಬಾರು, ಹಾಗೂ ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ಸವಣೂರು ವಲಯದ 12 ಒಕ್ಕೂಟಗಳ ಅಧ್ಯಕ್ಷ ಹಾಗೂ ಪದಾಧಿಕಾರಿಗಳನ್ನು ಸಮಿತಿಗೆ ಸೇರಿಸಲಾಗಿದೆ.
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.
ಅಧಿಕ ತಾಪಮಾನದೊಂದಿಗೆ ಮೋಡದ ವಾತಾವರಣದ ಮುನ್ಸೂಚನೆ ಇದೆ. ಸಂಜೆ, ರಾತ್ರಿಯ ವೇಳೆ ಘಟ್ಟದ…
ಕಾಲ್ತುಳಿತ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಅಮಾಯಕರೇ ಸಾಯುತ್ತಾರೆ. ಅವರಿಗೆ ಯಾರು ಎಲ್ಲಿಂದ ಯಾಕೆ ತಳ್ಳುತ್ತಿದ್ದಾರೆಂದೇ…
ಅಡಿಕೆಯ ಮೈಟ್ ಬಗ್ಗೆ ಸಿಪಿಸಿಆರ್‌ಐ ನಿರ್ದೇಶಕರು ಮಾಹಿತಿ ಪ್ರಕಟಿಸಿದ್ದಾರೆ. ಈ ಬಾರಿ ಕೆಲವು…