ಕಡಬ: ಸೋಲಾರ್ ಉತ್ಪನ್ನಗಳ ನೂತನ ಸಂಸ್ಥೆ ಕನ್ನೆಪ್ಪಾಡಿ ರಿನ್ಯೂವೇಬಲ್ಸ್ & ಪವರ್ ಸಿಸ್ಟಮ್ಸ್ ಕಡಬದಲ್ಲಿ ಶುಭಾರಂಭಗೊಂಡಿದೆ. ವಿನೂತನ ವಿನ್ಯಾಸದ ಸೋಲಾರ್ ಪಂಪ್ಸೆಟ್, ಸೋಲಾರ್ ಲೈಟ್ ಸೇರಿದಂತೆ ಇತರ ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸಲಿದೆ.
ಉದ್ಘಾಟನೆಯ ಸಂದರ್ಭ 5 ಎಚ್ ಪಿ ಸೋಲಾರ್ ಪಂಪ್ಸೆಟ್ ಪ್ರಾತ್ಯಕ್ಷಿಕೆ ನಡೆಯಿತು.ಸಂಸ್ಥೆಯ ಮಾಲಕ ಶ್ಯಾಮ ಶರತ್ ಅವರು ಕಳೆದ 3 ವರ್ಷಗಳಿಂದ ಸೋಲಾರ್ ಸಂಬಂಧಿತ ಉತ್ಪನ್ನಗಳ ಕಡೆಗೆ ಅಧ್ಯಯನ ನಡೆಸುತ್ತಿದ್ದರು. ಇತ್ತೀಚೆಗೆ ಭಾರತೀಯ ರೈಲ್ವೇ ಇಲಾಖೆಗೆ ಸೋಲಾರ್ ಟ್ರಾಕ್ ಎಂಬ ಪ್ರಾಜೆಕ್ಟ್ ಮಾಡಿ ನೀಡಿದ್ದು ಇದಕ್ಕೆ ಪೇಟೆಂಟ್ ಕೂಡಾ ಪಡೆದಿದ್ದಾರೆ.
ಈ ಸಂದರ್ಭ ಮಾತನಾಡಿದ ಸಂಸ್ಥೆಯ ಮಾಲಕ ಶ್ಯಾಮ ಶರತ್, ಪರ್ಯಾಯ ಇಂಧನವಾಗಿ ಸೋಲಾರ್ ಬಳಕೆ ಕಡೆಗೆ ಆದ್ಯತೆ ನೀಡಲಾಗುತ್ತಿದೆ ಎಂದರು.
.
ಘಾನಾದಲ್ಲಿ ಮರ ಬೆಳೆ ವೈವಿಧ್ಯೀಕರಣ ಯೋಜನೆ ಆರಂಭಗೊಂಡಿದ್ದು, ರೈತರ ಆದಾಯ ಹೆಚ್ಚಿಸಲು ಮತ್ತು…
ಕರ್ನಾಟಕದ ವಿವಿಧ ಭಾಗಗಳಲ್ಲಿ ಮತ್ತೆ ಮಳೆಯ ಚಟುವಟಿಕೆ ಹೆಚ್ಚಾಗಿದ್ದು, ಕರಾವಳಿ, ಮಲೆನಾಡು ಹಾಗೂ…
ರಾಜ್ಯದ ಹಲವೆಡೆ ಮಳೆಯಾಗಿದ್ದು, ಬೆಂಗಳೂರಿನಲ್ಲಿ ಮುಂದಿನ 24 ಗಂಟೆಗಳಲ್ಲಿ ಹಗುರ ಮಳೆಯ ಸಾಧ್ಯತೆ…
ರಾಜ್ಯದಲ್ಲಿ ಹೋಟೆಲ್‌ಗಳಿಗೆ ವಾಣಿಜ್ಯ LPG ಕೊರತೆಯನ್ನು ಸರಿಪಡಿಸಲು ಮಂಗಳವಾರದಿಂದ ಹೆಚ್ಚುವರಿ ಸಿಲಿಂಡರ್ ಸರಬರಾಜು…
ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕೊರತೆ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.…
ಚಿಕ್ಕಮಗಳೂರಿನಲ್ಲಿ ಭಾರಿ ಮಳೆಯಿಂದ ಮರಗಳು ಮತ್ತು ವಿದ್ಯುತ್ ಕಂಬಗಳು ಧರೆಗುರುಳಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.…