ಕಡಬ: ಯುವಬ್ರಿಗೆಡ್ ವತಿಯಿಂದ ಕಡಬದಲ್ಲಿ “ಆರಿತು ಕಾಶ್ಮೀರದ ಬೆಂಕಿ” ಎಂಬ ವಿಷಯದ ಬಗ್ಗೆ ಚಕ್ರವರ್ತಿ ಸೂಲಿಬೆಲೆ ಅವರಿಂದ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಕಡಬದ ದುರ್ಗಂಬಿಕಾ ದೇವಸ್ಥಾನದ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆರಂಭದಲ್ಲಿ ಭಾರತ ಮಾತೆಯ ಫೋಟೋಗೆ ವಂದನೆ ಹಾಗೂ ಸೈನಿಕರರಿಗೆ ಸನ್ಮಾನ ನಡೆಯಿತು,. ನಂತರ ಚಕ್ರವರ್ತಿ ಸೂಲಿಬೆಲೆ ಅವರಿಂದ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಸಭಾಂಗಣ ಪೂರ್ತಿ ತುಂಬಿದ್ದು ಆಸಕ್ತಿಯಿಂದ ಕಾಶ್ಮೀರದ ಸಂಗತಿಗಳನ್ನು ಆಗಮಿಸಿದ ಜನರು ಕೇಳಿದರು.
ಕಾರ್ಯಕ್ರಮದಲ್ಲಿ ಕಾಶಿನಾಥ ಗೋಗಡೆ ಸ್ವಾಗತಿಸಿ ಗಿರೀಶ್ ಕೋರುಂದೂರು ವಂದಿಸಿದರು. ಮಹೇಶ್ ನಿಟಿಲಾಪುರ ನಿರೂಪಿಸಿದರು.ರಾಮ್ ಚರಣ್ ವಂದೇ ಮಾತರಂ ಹಾಡಿದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel