ಸುಳ್ಯ: ಭಾರತ ಸರ್ಕಾರ, ನೆಹರು ಯುವ ಕೇಂದ್ರ ಮಂಗಳೂರು, ಇದರ ಯುವ ಸಮನ್ವಯ ಅಧಿಕಾರಿಗಳಾದ ರಘುವೀರ ಮತ್ತು ಡಿಡಿ ಚಂದನ ವರದಿಗಾರ ರಮೇಶ್ ಪೆರ್ಲ ಇವರು ಯುವಕ ಮಂಡಲ ಕನಕಮಜಲು ಇದರ ಕಚೇರಿಗೆ ಭೇಟಿ ಕೊಟ್ಟು ಸಂಸ್ಥೆಯ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement




