ಸುಳ್ಯ: ಇದುವರೆಗೆ ಇಂತಹದ್ದೊಂದು ಮಳೆ ಕಾಣಲಿಲ್ಲ. ನಿರಂತರವಾಗಿ ಒಂದು ವಾರ ಸುರಿದ ಮಳೆ 800 ಮಿಲಿಮೀಟರ್ ಗಿಂತಲೂ ಅಧಿಕ..!. ಈ ರೀತಿ ಒಂದೇ ವಾರದಲ್ಲಿ ಹೀಗೆ ಮಳೆ ಸುರಿದಿಲ್ಲ ಎಂದು ಹಿರಿಯರು ನೆನಪಿಸುತ್ತಾರೆ.
ಕಳೆದ 6 ದಿನಗಳಿಂದ ಸತತವಾಗಿ ಕೆಲವು ಕಡೆ 100 ಮಿಮೀ ಮಳೆ ದಾಟಿದೆ. ಕೆಲವು ಕಡೆ ಕೊಂಚ ಹೆಚ್ಚು ಕಡಿಮೆ ಇದೆ. ಇಂದು ಕೊಲ್ಲಮೊಗ್ರದಲ್ಲಿ 104 ಮಿಮೀ ,ಕಲ್ಲಾಜೆಯಲ್ಲಿ 101 ಮಿಮೀ , ಗುತ್ತಿಗಾರಿನಲ್ಲಿ 90 ಮಿಮೀ ಹಾಗೂ ಬಾಳಿಲದಲ್ಲಿ 105 ಮಿಮೀ ಮಳೆಯಾಗಿದೆ.
ಕಳೆದ ವರ್ಷ ಇದೇ ದಿನದಿಂದ ಭಾರೀ ಮಳೆ ಆರಂಭವಾಗಿತ್ತು. ಅಂದು ಆರಂಭದ ದಿನ 83 ಮಿಮೀ ಮಳೆಯಾಗಿತ್ತು.
ಮೊಬೈಲ್ ಎಷ್ಟು ಅಪಾಯಕಾರಿ ಸ್ಥಿತಿಗೆ ಮಕ್ಕಳನ್ನು ದೂಡುತ್ತದೆ ಎಂದರೆ, ಕಣ್ಣು ಮಾತ್ರವಲ್ಲ ಮನಸ್ಸುಗಳನ್ನೂ…
ಶರಧಿ.ಡಿ.ಎಸ್, 3 ನೇ ತರಗತಿ, ಶ್ರೀ ಭಾರತೀ ವಿದ್ಯಾ ಪೀಠ, ಮುಜುಂಗಾವು ಎಡನಾಡು,…
ಕೃತಿಕಾ, 9 ನೇ ತರಗತಿ, ಸೈಂಟ್ ಆನ್ಸ್ ಇಂಗ್ಲಿಷ್ ಮೀಡಿಯಂ ಶಾಲೆ, ಕಡಬ…
ಧರ್ಮಸ್ಥಳ ಮತ್ತು ಕುಂದಾಪುರ ಪ್ರಾದೇಶಿಕ ಅರಣ್ಯ ವಿಭಾಗ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ…
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ಸ್ಥಾನ, ರಾಶಿಗಳ ಸಂಯೋಜನೆ, ಮತ್ತು ಜನ್ಮಕುಂಡಲಿಯ ಭಾವಗಳು…
ಅಸಹಜ ಚಲನೆಯ ಕಾರಣದಿಂದ ಕರಾವಳಿ ಭಾಗಗಳಲ್ಲಿ ಹೆಚ್ಚು ಮಳೆಯಾಗುತ್ತಿದೆ.