ಸುಳ್ಯ, : ಕೆವಿಜಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಂಜಿನಿಯರ್ಸ್ ಡೇ ಮತ್ತು ಎಂಬಿಎ ಪಸ್ಟ್ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಕಾಲೇಜಿನ ಸಭಾಭವನದಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಎಂಸಿಎಫ್‍ನ ಡೆಪ್ಯೂಟಿ ಜನರಲ್ ಮೆನೇಜರ್ ಕೆ.ಬಿ.ಕೀರ್ತನ್‍ಕುಮಾರ್ ಉದ್ಘಾಟಿಸಿದರು.
Advertisement
ಇನ್ನೋರ್ವ ಮುಖ್ಯ ಅತಿಥಿ ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಆಡಳಿತಾಧಿಕಾರಿ ಅಶ್ವಿನ್ ಎಲ್.ಶೆಟ್ಟಿ ಶುಭ ಹಾರೈಸಿದರು.ಸಭಾಧ್ಯಕ್ಷತೆಯನ್ನು ಪ್ರಾಂಶುಪಾಲ ಡಾ|ಎನ್.ಎ.ಜ್ಞಾನೇಶ್ ಅವರು ವಹಿಸಿ ಅತಿಥಿಗಳನ್ನು ಗೌರವಿಸಿದರು.
ಉಪ ಪ್ರಾಂಶುಪಾಲ ಕೆ.ವಿ. ದೇವದಾಸ್ ಉಪಸ್ಥಿತರಿದ್ದರು. ಎಂಬಿಎ ವಿಭಾಗ ಮುಖ್ಯಸ್ಥೆ ಡಾ|ಸುರೇಖಾ ಸ್ವಾಗತಿಸಿ, ಡೀನ್ ಅಕಾಡೆಮಿಕ್ ಡಾ|ಶ್ರೀಧರ್ ಕೆ. ವಂದಿಸಿದರು. ಉಪನ್ಯಾಸಕಿ ಚೈತ್ರಾ ಕೆ.ಎಸ್ ಮತ್ತು ಪ್ರೊ. ಸುಧನ್ವಕೃಷ್ಣ ಜಿ. ನಿರೂಪಿಸಿದರು.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement