ಸುಳ್ಯ: ದಿನಾಂಕ 17 ರಂದು ಕೆ.ವಿ.ಜಿ. ಕಾನೂನು ಮಹಾವಿದ್ಯಾಲಯದ ಸಭಾಂಗಣದಲ್ಲಿ ಹೊಸ ಪದಾಧಿಕಾರಿಗಳ ಆಯ್ಕೆಯ ಕಾರ್ಯಕ್ರಮ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಆರ್.ಹೆಚ್.ಎಫ್. ಡಾ. ಪುರುಷೋತ್ತಮ. ಕೆ.ಜಿ, ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಂಶುಪಾಲರಾದ ಡಾ. ಬಿ. ಪ್ರಭಾಕರ ಶಿಶಿಲ, ಗೌರವಾನ್ವಿತ ಅತಿಥಿಗಳಾಗಿ ರೊ. ಎಮ್.ಪಿ.ಹೆಚ್.ಎಫ್. ಡಾ. ಕೇಶವ್.ಪಿ.ಕೆ, ರೋ.ಭರತ್ ಕಾಣಿಲ, ರೋ ನವೀನ್ ಕಜೆ, ರೋ ಸಮರ್ಥ್, ಕಾರ್ಯದರ್ಶಿ ರೋ ಶ್ಯಾಂ ಪ್ರಸಾದ್ ಎನ್.ಕೆ ಅಧ್ಯಕ್ಷರು, ಕಾರ್ಯದರ್ಶಿ ರೋ. ಐಶ್ವರ್ಯ, ಕಾಲೇಜಿನ ಪ್ರಾಂಶುಪಾಲರಾದ ಉದಯಕೃಷ್ಣ. ಬಿ. ಕಾಲೇಜಿನ ವಿದ್ಯಾರ್ಥಿ ಕ್ಷೇಮಾಧಿಕಾರಿಯಾದ ಟೀನಾ. ಹೆಚ್.ಎಸ್ ಹಾಗೂ ಕೆ.ವಿ.ಜಿ. ಕಾನೂನು ಕಾಲೇಜು ರೋಟರಾಕ್ಟ್ ಕ್ಲಬ್ ಮುಖ್ಯಸ್ಥರಾದ ಕೌಶಿಕ್ ಸಿ ಉಪಸ್ಥಿತರಿದ್ದರು.
ಕೆ.ವಿ.ಜಿ. ಕಾನೂನು ಕಾಲೇಜು ರೋಟರಾಕ್ಟ್ ಕ್ಲಬ್ ನ ನೂತನ ಅಧ್ಯಕ್ಶರಾಗಿ ರೋ. ದಿವಿನ್. ವೈ.ಹೆಚ್, ಕಾರ್ಯದರ್ಶಿ ಧನ್ಯರಾಜ್ ಕಾಪುಮಲೆ ಆಯ್ಕೆಯಾದರು. ಎಲ್ಲಾ ನೂತನ ಪದಾಧಿಕಾರಿಗಳಿಗೆ ಬಿಲ್ಲೆಯನ್ನು ನೀಡಲಾಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಡಾ. ಪ್ರಭಾಕರ ಶಿಶಿಲ ಮಾತನಾಡಿದರು. ಕಾರ್ಯಕ್ರಮವನ್ನು ಸ್ವೀಕೃತಿ.ಆರ್. ಆಳ್ವ ಮತ್ತು ವಿಕಾಸ್. ಎಸ್.ಎಂ ನಿರೂಪಿಸಿದರು.
ಶಿರಾಡಿಯು ಪಶ್ಚಿಮ ಘಟ್ಟ ತಪ್ಪಲಿನಲ್ಲಿರುವುದರಿಂದ ಸೂಕ್ಷ್ಮ ಪರಿಸರ ವಲಯವಾಗಿ ಗುರುತಿಸಿಕೊಂಡಿದೆ. ಹೀಗಿರುವಾಗ ರಸ್ತೆ ಮತ್ತು…
ಮಂಗಳೂರು ಮಹಾನಗರಪಾಲಿಕೆಯ ಎಲ್ಲಾ 60 ವಾರ್ಡುಗಳಲ್ಲಿ ತೆರೆದ ಚರಂಡಿಗಳಲ್ಲಿರುವ ಹೂಳೆತ್ತಲು ತಕ್ಷಣವೇ ಕ್ರಮ…
ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಮೋಡ ಹಾಗೂ ಕೆಲವು ಕಡೆ ತುಂತುರು ಮಳೆ…
ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಪುಣ್ಯ ಕ್ಷೇತ್ರಗಳಲ್ಲಿ ಪುತ್ತೂರು ಶ್ರೀ ಮಹತೋಭಾರ ಶ್ರೀ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಾಭಕ್ತರದ ಜ್ಯೋತಿಷ್ಗಳನ್ನು ಸಂಪರ್ಕಿಸಿ 9535156490
ಜಾತಿಗಣತಿ ಮಾಡಿ ಏನನ್ನು ಸಾಧಿಸಲು ಸಾಧ್ಯ? ಸದ್ಯ ಬಹಿರಂಗ ಆಗಿರುವ ವರದಿಯು ಇನ್ನಷ್ಟು…