ಯು ಎ ಇ : ಅನಿವಾಸಿ ಕನ್ನಡಿಗರ ಹೆಮ್ಮೆಯ ಸಂಘಟನೆಯಾದ ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆ.ಸಿ.ಎಫ್) ಯು.ಎ.ಇ. ರಾಷ್ಟ್ರೀಯ ಸಮಿತಿ ಮತ್ತು ವಿವಿಧ ಝೋನ್ ಮತ್ತು ಸೆಕ್ಟರ್ ಸಮಿತಿಗಳ ಪದಾಧಿಕಾರಿಗಳಾಗಿ ಸುಳ್ಯ ತಾಲೂಕಿನ ಹಲವು ಮಂದಿ ಆಯ್ಕೆಗೊಂಡಿದ್ದಾರೆ.
ರಾಷ್ಟ್ರೀಯ ಸಮಿತಿ ಸಾಂತ್ವನ ಇಲಾಖೆ ಅಧ್ಯಕ್ಷರಾಗಿ ಝೈನುದ್ದೀನ್ ಹಾಜಿ ಬೆಳ್ಳಾರೆ, ರಾಷ್ಟ್ರೀಯ ಸಮೀತಿ ಇಹ್ಸಾನ್ ಇಲಾಖೆ ಕಾರ್ಯದರ್ಶಿಯಾಗಿ ಅಬ್ದುಲ್ ಖಾದರ್ ಸಅದಿ ಏಣಾವರ, ರಾಷ್ಟ್ರೀಯ ಸಮೀತಿ ಫ್ರೋಫೆಶನಲ್ ವಿಂಗ್ ಡೈರೆಕ್ಟರಾಗಿ ದಾವೂದ್ ಮಾಸ್ಟರ್ ನೆಕ್ಕಿಲ, ಕಾರ್ಯದರ್ಶಿಯಾಗಿ ರಿಫಾಯಿ ಗೂನಡ್ಕ, ಅಬುಧಾಬಿ ಝೋನ್ ಅಧ್ಯಕ್ಷರಾಗಿ ಹಸೈನಾರ್ ಅಮಾನಿ ಅಜ್ಜಾವರ, ದುಬೈ ಸೌತ್ ಝೋನ್ ಅಧ್ಯಕ್ಷರಾಗಿ ಅಬ್ದುಲ್ ಅಝೀಝ್ ಅಹ್ಸನಿ ಇಂದ್ರಾಜೆ,ರಾಸಲ್ ಖೈಮ ಝೋನ್ ಅಧ್ಯಕ್ಷರಾಗಿ ಹನೀಫ್ ಮುಸ್ಲಿಯಾರ್ ಎಣ್ಮೂರ್, ದುಬೈ ಸೌತ್ ಝೋನ್ ಸಂಘಟನಾ ಇಲಾಖೆ ಕಾರ್ಯದರ್ಶಿಯಾಗಿ ಆಸೀಫ್ ಇಂದ್ರಾಜೆ, ದುಬೈ ನೋರ್ತ್ ಝೋನ್ ಇಹ್ಸಾನ್ ಇಲಾಖೆ ಅಧ್ಯಕ್ಷರಾಗಿ ಹಮೀದ್ ಸಖಾಫಿ ಬೆಳ್ಳಾರೆ, ಅಬುಧಾಬಿ ಮೂರೂರ್ ಸೆಕ್ಟರ್ ಅಧ್ಯಕ್ಷರಾಗಿ ಉಮ್ಮರ್ ಸಖಾಫಿ ಗೂನಡ್ಕ, ಕೋಶಾಧಿಕಾರಿಯಾಗಿ ಅಬ್ದುಲ್ ಲತೀಫ್ ಸಅದಿ ಕುಂಭಕ್ಕೊಡ್, ಶಿಕ್ಷಣ ಇಲಾಖೆ ಅಧ್ಯಕ್ಷರಾಗಿ ಇಸ್ಮಾಯಿಲ್ ಮದನಿ ಏಣಾವರ, ಸಾಂತ್ವನ ಇಲಾಖೆ ಅಧ್ಯಕ್ಷರಾಗಿ ಬಾಪು ಕುಂಞಿ ಸುಣ್ಣಮೂಲೆ, ಪ್ರಕಾಶನ ಇಲಾಖೆ ಕಾರ್ಯದರ್ಶಿಯಾಗಿ ಅಬ್ದುಲ್ ಗಫೂರ್ ಸಂಪಾಜೆ, ಶಾರ್ಜಾ ರೋಲ ಸೆಕ್ಟರ್ ಅಧ್ಯಕ್ಷರಾಗಿ ಅಬ್ದುಲ್ ರಝಾಕ್ ಹುಮೈದಿ ಇಂದ್ರಾಜೆ, ಸಾಂತ್ವನ ಇಲಾಖೆ ಕಾರ್ಯದರ್ಶಿಯಾಗಿ ಉಸೈಫ್ ಸಮಹಾದಿ, ಶಾರ್ಜಾ ಅಲ್ ನಹ್ದಾ ಸೆಕ್ಟರ್ ಕೊಶಾಧಿಕಾರಿಯಾಗಿ ಇಂಜಿನಿಯರ್ ಅಬ್ದುಲ್ ರಝಾಕ್ ಜಾಲ್ಸೂರು, ಬರ್ ದುಬೈ ಸೆಕ್ಟರ್ ಇಹ್ಸಾನ್ ಇಲಾಖೆ ಕಾರ್ಯದರ್ಶಿಯಾಗಿ ನೌಫಲ್ ಬೆಳ್ಳಾರೆ, ದುಬೈ ಸತ್ವ ಸೆಕ್ಟರ್ ಪ್ರಧಾನ ಕಾರ್ಯದರ್ಶಿಯಾಗಿ ಜಮಾಲ್ ಕುಂಭ್ರಚೋಡ್ , ಅಬುಧಾಬಿ ಮದೀನ ಝಾಹಿದ್ ಸೆಕ್ಟರ್ ಅಧ್ಯಕ್ಷರಾಗಿ ಸುಹೈಲ್ ಸಖಾಫಿ ಎಲಿಮಲೆ, ಅಬುಧಾಬಿ ಮರ್ಕಝಿಯ್ಯ ಸೆಕ್ಟರ್ ಪ್ರಧಾನ ಕಾರ್ಯದರ್ಶಿಯಾಗಿ ಮುಸ್ತಫ ನಿಂತಿಕಲ್ಲ್,ಮುಸಪ್ಫ ಎಂ.ಬಿ.ಝಡ್.ಸೆಕ್ಟರ್ ಶಿಕ್ಷಣ ಇಲಾಖೆ ಕಾರ್ಯದರ್ಶಿಯಾಗಿ ಇರ್ಷಾದ್ ಅಡ್ಕಾರ್,ಮುಸಫ್ಫ ಸನಯ್ಯ ಸೆಕ್ಟರ್ ಸಂಘಟನಾ ಇಲಾಖೆ ಅಧ್ಯಕ್ಷರಾಗಿ ಸಿನಾನ್ ಹಿಮಮಿ ಸುಳ್ಯ, ದುಬೈ ಹೋರ್ಲೆಂಝ್ ಸೆಕ್ಟರ್ ಇಹ್ಸಾನ್ ಇಲಾಖೆ ಅಧ್ಯಕ್ಷರಾಗಿ ಅಬ್ದುಲ್ ಹಮೀದ್ ಪೆರಾಜೆ, ಶಾರ್ಜಾ ಅಲ್ ವಹ್ದಾ ಸೆಕ್ಟರ್ ಸಾಂತ್ವನ ಇಲಾಖೆ ಕಾರ್ಯದರ್ಶಿಯಾಗಿ ಮುಸ್ತಫ ನೆಕ್ಕಿಲ, ಅಜ್ಮಾನ್ ಝೋನ್ ಕಾರ್ಯ ಕಾರಿ ಸದಸ್ಯರಾಗಿ ಉಮ್ಮರ್ ಮೊಗರ್ಪಣೆ ಆಯ್ಕೆ ಗೊಂಡಿರುತ್ತಾರೆ.
(ವರದಿ: ಕಬೀರ್ ಜಟ್ಟಿಪಳ್ಳ ಯು.ಎ.ಇ.)
ಅಡಿಕೆಯ ಔಷಧೀಯ ಗುಣಗಳು ಹಲವಾರು ಇವೆ. ಅಡಿಕೆಯ ಚೊಗರಿನಿಂದ ತಯಾರು ಮಾಡುವ ಸೋಪು…
ಮಂಗಳೂರಿನಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ 2025ನೇ ಸಾಲಿನ ಇಂಡಿಯನ್ ಅಕಾಡೆಮಿ ಆಫ್ ಓರಲ್…
ಕೃಷಿಗಾಗಿ, ಕೃಷಿ ಉಳಿಸುವುದಕ್ಕಾಗಿ ಸುರಂಗ ಕೊರೆದು ನೀರು ಹರಿಸಿದ ವಿಶೇಷ ಸಾಧನೆಯನ್ನು ಮಾಡಿದ್ದಾರೆ…
ದೇಶಾದ್ಯಂತ ಅಳಿವಿನಂಚಿಗೆ ತಲುಪಿರುವ ಗುಬ್ಬಚ್ಚಿ ಸಂಕುಲದ ರಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು…
ಸ್ವಾವಲಂಬನೆಯ ಜೀವನ ಕಟ್ಟಿಕೊಳ್ಳುತ್ತಿರುವ ಅನೇಕ ಮಹಿಳಾ ಉದ್ಯಮಿದಾರರಿಗೆ ಎನ್‍ಆರ್ ಎಲ್‍ಎಮ್ ಯೋಜನೆಯು ಸ್ಪೂರ್ತಿಯ…
ಕೊಡಗು ಜಿಲ್ಲೆಯಲ್ಲಿ ಅಕ್ರಮ ಲಾಟರಿ, ಇತರೆ ರಾಜ್ಯದ ಲಾಟರಿಗಳು, ಮಟ್ಕಾಗೆ ಪೂರ್ಣ ಪ್ರಮಾಣದಲ್ಲಿ…