ಸಂಪಾಜೆ: ಕೊಡಗು ಸಂಪಾಜೆ ಬಿ.ಜೆ.ಪಿ ಸ್ಥಾನಿಯ ಸಮಿತಿ ಯಿಂದ 3 ವಾರ್ಡ್ ಗಳ ಬೂತ್ ಸಮಿತಿ ರಚಿಸುವ ಸಲುವಾಗಿ ಸ್ಥಾನೀಯ ಸಮಿತಿ ಸಭೆಯನ್ನು ಶ್ರೀ ಪಂಚಲಿಂಗೇಶ್ವರ ಸಭಾ ಭವನದಲ್ಲಿ ಕರೆಯಲಾಯಿತು.
Advertisement
ಪಕ್ಷದ ಪ್ರಮುಖರು ಮತ್ತು ಸಂಪಾಜೆಯ ಗ್ರಾಮಸ್ಥರು ಹಾಗೂ ಬಿಜೆಪಿ ಕಾರ್ಯಕರ್ತರು ಭಾಗವಹಿಸಿದರು. ಸಭೆಯಲ್ಲಿ 23 ನೇ ವಾರ್ಡ್ ನ ಬೂತ್ ಸಮಿತಿ ಅಧ್ಯಕ್ಷರಾಗಿ ನಾರಾಯಣ ಕುಕ್ಕೆಟ್ಟಿ, ಕಾರ್ಯದರ್ಶಿಯಾಗಿ ರವಿಪ್ರಕಾಶ್ ಕುದ್ಕುಳಿ, 24 ನೆ ವಾರ್ಡ್ ನ ಬೂತ್ ಸಮಿತಿ ಅಧ್ಯಕ್ಷರಾಗಿ ಅಜಿತ್ ದೇವರಗುಂಡ, ಕಾರ್ಯದರ್ಶಿಯಾಗಿ ಉದಯ್ ಕುಮಾರ್ ಅರೆಕಲ್ಲು, 25 ನೇ ವಾರ್ಡ್ ನ ಬೂತ್ ಸಮಿತಿ ಅಧ್ಯಕ್ಷರಾಗಿ ಜಗದೀಶ್ ಪರ್ಮಲೆ ಕಾರ್ಯದರ್ಶಿಯಾಗಿ ನವೀನ್ ಕೊಯನಾಡು ಇವರನ್ನು ಆಯ್ಕೆ ಮಾಡಲಾಯಿತು.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement