ಬೆಳ್ಳಾರೆ: ಕೆಲವೇ ದಿನಲ್ಲಿ ಬೆಳ್ಳಾರೆಯ ಕೊಡಿಯಾಲ ಕಲ್ಪಣೆ ರಸ್ತೆಯಲ್ಲಿ ಹೀಗೊಂದು ಗುಂಡಿ ಕಂಡುಬಂದಿದೆ. ಇಂತಹ ಹಲವಾರು ಸಮಸ್ಯೆಗಳು ಇಲ್ಲಿವೆ. ಈ ಬಗ್ಗೆ ಚರ್ಚೆ ಮಾಡಿದರೆ, ಮಾತನಾಡಿದರೆ ತಿರುಗಿ ಬಿಳುವವರೇ ಹೆಚ್ಚು. ಹಾಗಿದ್ದರೆ ಇಂತಹ ಅವ್ಯವಸ್ಥೆ, ಭ್ರಷ್ಟಾಚಾರದ ಬಗ್ಗೆ ಮಾತನಾಡುವವರು ಯಾರು ಎಂಬ ಪ್ರಶ್ನೆ ಜನರು ಕೇಳುತ್ತಾರೆ. ಹೀಗಾಗಿ ಇನ್ನು ಮುಂದೆ ಸಾಮಾಜಿಕ ಜಾಲತಾಣಗಳ ಮೂಲಕವೇ ಸಮಸ್ಯೆಗಳನ್ನು ತೆರೆದಿಡಲು ಇಲ್ಲಿನ ಯುವಕರು ನಿರ್ಧರಿಸಿದ್ದಾರೆ.
ಈಗ ಹಾಳಾದ ರಸ್ತೆಯ ಕಡೆಗೆ ಅಧಿಕಾರಿಗಳು , ಜನಪ್ರತಿನಿಧಿಗಳು ಗಮನಹರಿಸಬೇಕಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel