ಕಾಸರಗೋಡು: ಕೊರೊನಾ ವೈರಸ್ (ಕೋವಿಡ್-19) ಕೇರಳದಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಶುಕ್ರವಾರ ಒಟ್ಟು 40 ಪ್ರಕರಣಗಳು ಪತ್ತೆಯಾಗಿತ್ತು. ಶನಿವಾರದ ವೇಳೆಗೆ ಮತ್ತೆ 12 ಪ್ರಕರಣಗಳು ಪತ್ತೆಯಾಗಿ ಇದೀಗ ಒಟ್ಟು 52 ಪ್ರಕರಣಗಳು ಅಧಿಕೃತವಾಗಿದೆ. ನಿನ್ನೆಯವರೆಗೆ ಕಾಸರಗೋಡಿನಲ್ಲಿ 6 ಪ್ರಕರಣಗಳು ದೃಢಪಟ್ಟಿದ್ದರೆ ಶನಿವಾರ ಸಂಜೆಯ ವೇಳೆಗೆ ಮತ್ತೆ 6 ಪ್ರಕರಣಗಳು ದೃಢಪಟ್ಟು ಒಟ್ಟು 12 ಕೊರೊನಾ ಪ್ರಕರಣಗಳು ದೃಢವಾಗಿದೆ. ಮಾ.19 ರಂದು 28 ಪ್ರಕರಣ ದೃಢಪಟ್ಟಿತ್ತು. ಇದೀಗ ಆತಂಕ ಹೆಚ್ಚಾಗಿದೆ.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement