ಬೆಂಗಳೂರು: ಸೌದಿ ಪ್ರವಾಸ ಮುಗಿಸಿ ಬಂದಿದ್ದ ಮಹಾರಾಷ್ಟ್ರದ 65 ವರ್ಷದ ವೃದ್ಧರೊಬ್ಬರು ಮುಂಬೈಯ ಕಸ್ತೂರ್ಬಾ ಆಸ್ಪತ್ರೆಯಲ್ಲಿ ನಿಧನರಾದರು. ಈ ಮೂಲಕ ದೇಶದಲ್ಲಿ ಕೊರೊನಾ ವೈರಸ್ ಗೆ ಒಟ್ಟು 11 ಮಂದಿ ಬಲಿಯಾಗಿದ್ದಾರೆ. ಅದರಲ್ಲೂ ಮಹಾರಾಷ್ಟ್ರದಲ್ಲಿ 4 ನೇ ಬಲಿ ಇದಾಗಿದೆ.
Advertisement
ಮಾ.23 ರ ಸಂಜೆಯವರೆಗೆ ದೇಶದಲ್ಲಿ ಒಟ್ಟು 468 ಕೊರೊನಾ ವೈರಸ್ ಸೋಂಕು ಇರುವ ಪ್ರಕರಣ ಪತ್ತೆಯಾಗಿದೆ. ಜ.30 ರಂದು ಮೊದಲ ಪ್ರಕರಣ ಪತ್ತೆಯಾಗಿತ್ತು. ಮಾ 2 ಹಾಗೂ 3 ರಂದು ತಲಾ 3 ಪ್ರಕರಣ ಪತ್ತೆಯಾಗುವ ಮೂಲಕ 9 ಪ್ರಕರಣ ಬೆಳಕಿಗೆ ಬಂದಿತ್ತು. ಮಾ.4 ರಂದು ಒಮ್ಮಲೇ 23 ಮಂದಿಗೆ ಸೋಂಕು ಇರುವುದು ದೃಢಪಟ್ಟಿತ್ತು. ಆ ಬಳಿಕ ಕೊರೊನಾ ಸೋಂಕಿತ ಪ್ರಕರಣ ಏರುತ್ತಲೇ ಇದೆ. ಮಾ.17 ರಿಂದ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement