ಬೆಂಗಳೂರು: ಕೊರೋನಾ ಸಂಬಂಧಿ ಔಷಧಿಗಳನ್ನು ನಾವು ಹಂಚುತ್ತಿಲ್ಲ ಎಂದು ಆಯುರ್ವೇದ ವೈದ್ಯ ಡಾ.ಗಿರಿಧರ ಕಜೆ ಸ್ಪಷ್ಟ ಪಡಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿಈ ಬಗ್ಗೆ ಸುದ್ದಿಯೊಂದು ವೈರಲ್ ಆಗುತ್ತಿತ್ತು. ಪುತ್ತೂರು ಸೇರಿದಂತೆ ವಿವಿದೆಡೆ ಔಷಧಿ ಲಭ್ಯವಿದೆ ಎಂದೂ ವೈರಲ್ ಆಗಿತ್ತು.
ಸೋಮವಾರದಿಂದ ಔಷಧಿ ಹಂಚುತ್ತಿದ್ದು ಕೊರೋನಾ ಪಾಸಿಟಿವ್ ಇರುವವರು ಔಷಧಿ ಪಡೆಯಬಹುದು ಎಂದೂ ಕೂಡಾ ಸುದ್ದಿಯೊಂದು ವೈರಲ್ ಆಗಿತ್ತು. ಸದ್ಯ ಯಾವುದೇ ಔಷಧಿ ಮನೆ ಮನೆಗೆ ತಲಪಿಸುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ. ಜನರು ಈಗಾಗಲೇ ತಿಳಿಸಿದಂತೆ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು 3 ವಿಧಧ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬಹುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel