ಐವರ್ನಾಡು: ಐವರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಡ್ತಿಲು – ದೇರಾಜೆ- ಶೇಣಿ ರಸ್ತೆ ಯ ಸಂಪರ್ಕ ರಸ್ತೆ ಯು ಕಾಂಕ್ರೀಕರಣಗೊಂಡು ಉದ್ಘಾಟನೆಗೊಂಡಿತು. ಸುಮಾರು 82 ಮೀಟರ್ ಉದ್ದ ರಸ್ತೆಯು ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಿಂದ ಕಾಂಕ್ರೀಟಿಕರಣಗೊಂದಿದೆ.
ತೆಂಗಿನ ಕಾಯಿ ಒಡೆಯುವ ಮೂಲಕ ಗ್ರಾ.ಪಂ ಉಪಾಧ್ಯಕ್ಷ ಬಾಲಕೃಷ್ಣ ಕೀಲಾಡಿ ಯವರು ರಸ್ತೆ ಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಐವರ್ನಾಡು ಗ್ರಾ.ಪಂ ಪಿ.ಡಿ.ಒ ಯು.ಡಿ.ಶೇಖರ್, ಗ್ರಾ.ಪಂ ಸದಸ್ಯರ ದೇವಿ ಪ್ರಸಾದ್ ಕೊಪ್ಪತ್ತಡ್ಕ, ಮನೋಹರ ಮಂಗಲ್ಪಾಡಿ, ಭಾಸ್ಕರ ಕೋಡ್ತಿಲು, ದಿನಕರ ಕೋಡ್ತಿಲು, ಶೀನಪ್ಪ ಗೌಡ ಬಾರೆತ್ತಡ್ಕ, ಮೋಕ್ಷಿತ್ ಬಾರೆತ್ತಡ್ಕ, ಚಂದ್ರಶೇಖರ ಕೋಡ್ತಿಲು, ಪುರುಷೋತ್ತಮ ಎಣ್ಣೆಕಳ.ಚಂದ್ರಾವತಿ, ಜಗದೀಶ್ ಕೋಲ್ಚಾರು, ಮೋಹನಾ ಬಾರೆತ್ತಡ್ಕ, ಹರಿಶ್ಚಂದ್ರ ಕೊಪ್ಪತ್ತಡ್ಕ, ಮೋನಪ್ಪ ಗೌಡ ಜಬಳೆ, ವಾಸುದೇವ ಗೌಡ ಕೋಡ್ತಿಲು, ವಾಸುದೇವ ಮುಡೂರು,ಅಣ್ಣಪ್ಪ ,ನಾರಾಯಣ, ಕುಸುಮಾಧರ ಕೊರತ್ಯಡ್ಕ,ಪ್ರೀತಮ್ ಕೊಪ್ಪತ್ತಡ್ಕ, ಸಂಜ್ಞಾ ಅಚ್ರಪ್ಪಾಡಿ ಉಪಸ್ಥಿತರಿದ್ದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel