ಕಾಸರಗೋಡು: ಕಾಸರಗೋಡು ಜಿಲ್ಲೆಯ ಶೇಣಿ ಯಲ್ಲಿ +1( puc) ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾಶ್ರೀ ಗೆ ಮನೆಯ ಬಡತನ ಮನಗಂಡು ಪ್ರತಿಷ್ಠಿತ ಕ್ಯಾಂಪ್ಕೊ ಸಂಸ್ಥೆಯ ಸಿಬ್ಬಂದಿಗಳ ಸೇವಾ ಸಂಘಟನೆಯಾದ ಕ್ಯಾಂಪ್ಕೊ ಇನ್ ಸೇವಾ ವತಿಯಿಂದ ಬ್ಯಾಗ್, ಪುಸ್ತಕ, ಕೊಡೆಗಳನ್ನು ನೀಡಿ ಸಹಕರಿಸಲಾಯಿತು.
ಕ್ಯಾಂಪ್ಕೊ ಇನ್ ಸೇವಾ ವತಿಯಿಂದ ಪೆರ್ಲ ಸೊಸೈಟಿ ಬ್ರಾಂಚ್ ಶೇಣಿ ಯಲ್ಲಿ ವಿದ್ಯಾಶ್ರೀ ಹೆಸರಿನಲ್ಲಿ ಅಕೌಂಟ್ ಓಪನ್ ಮಾಡಿ ಅದಕ್ಕೆ ಹಣವನ್ನು ಹಾಕಿ ಹುಡುಗಿಯ ವಿದ್ಯಾಭ್ಯಾಸ ಸಲೀಸಾಗಲು ನೆರವಾಯಿತು.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel