ಬಳ್ಪ: ಇತಿಹಾಸ ಪ್ರಸಿದ್ಧ ಬಳ್ಪ ಶ್ರೀ ತ್ರಿಶೂಲಿನೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಖ್ಯಾತ ಬರಹಗಾರ್ತಿ,ರಾಷ್ಟ್ರೀಯ ಮಟ್ಟದ ಅಂಕಣಗಾರ್ತಿ ಶೆಫಾಲಿ ವೈದ್ಯ ಭೇಟಿ ನೀಡಿದರು. ದೇವಸ್ಥಾನದ ಇತಿಹಾಸದ ಬಗ್ಗೆ ತಿಳಿದುಕೊಂಡ ಅವರು , ಕರಾವಳಿ ಜಿಲ್ಲೆಯಲ್ಲಿ ಶಿಲಾಮಯ ದೇವಸ್ಥಾನ ಇರುವುದು ಖುಷಿ ಕೊಟ್ಟಿದೆ. ಇತಿಹಾಸ ಕೇಳಿ ಇನ್ನಷ್ಟು ಖುಷಿಯಾಗಿದೆ. ಈ ಅವಕಾಶ ಸಿಕ್ಕಿದ್ದಕ್ಕೆ ಧನ್ಯವಾದ ಎಂದ ಹೇಳಿದ್ದಾರೆ. ಸಂಪೂರ್ಣ ಶಿಲಾಮಯವಾದ ಈ ದೇಗುಲ ರಾಷ್ಟ್ರಮಟ್ಟದಲ್ಲಿ ಗುರುತಿಸಬೇಕು ಎಂದು ಹೇಳಿದ್ದಾರೆ. ಅವರು ಮಂಗಳೂರಿನಲ್ಲಿ ನಡೆಯುವ ಲಿಸ್ ಫೆಸ್ಟ್ ಗೆ ಆಗಮಿಸಿದ ಸಂದರ್ಭ ಬಳ್ಪಕ್ಕೆ ಭೇಟಿ ನೀಡಿದರು.
ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀವತ್ಸ ಅವರು ದೇವಸ್ಥಾನಕ್ಕೆ ಬಗ್ಗೆ ವಿವರಿಸಿದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel