ಗುತ್ತಿಗಾರು: ಗುತ್ತಿಗಾರು ಕೃಷ್ಣ ನಗರದ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ವತಿಯಿಂದ 4 ಗ್ರಾಮಗಳ ಆಯ್ದ ಅತೀ ಬಡಕುಟುಂಬಗಳಿಗೆ ಅಕ್ಕಿ ಹಾಗೂ ದಿನಸಿ ಸಾಮಾಗ್ರಿ ವಿತರಣಾ ಕಾರ್ಯಕ್ರಮ ಈಚೆಗೆ ನಡೆಯಿತು.
ದೇವಚಳ್ಳ, ಗುತ್ತಿಗಾರು , ನಾಲ್ಕೂರು, ಮಡಪ್ಪಾಡಿ ಗ್ರಾಮಗಳಲ್ಲಿರುವ ಅತೀ ಬಡ ಕುಟುಂಬವನ್ನು ಆಯ್ಕೆ ಮಾಡಿದ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ಅಕ್ಕಿ ಹಾಗೂ ದಿನಸಿ ಸಾಮಾಗ್ರಿ ವಿತರಣಾ ಮಾಡಿತು.
ಸಮಿತಿ ಅಧ್ಯಕ್ಷ ಸುರೇಶ್ ಪಾಟಾಳಿ ಕಂದ್ರಪ್ಪಾಡಿ, ಪ್ರಧಾನ ಕಾರ್ಯದರ್ಶಿ ಮೋಹನ ಕಡ್ತಲ್ ಕಜೆ, ಉಪಾಧ್ಯಕ್ಷ ನವೀನ ಪುಲ್ಲಡ್ಕ, ಗೌರವಾಧ್ಯಕ್ಷ ಮೋನಪ್ಪ ಚತ್ರಪ್ಪಾಡಿ, ಕೋಶಾಧಿಕಾರಿ ರೇವಂತ್ ಹೆಡ್ಡನಮನೆ, ಗುತ್ತಿಗಾರು ಗ್ರಾಪಂ ಅಧ್ಯಕ್ಷ ಅಚ್ಚುತ ಗುತ್ತಿಗಾರು, ಸದಸ್ಯರಾದ ರಾಕೇಶ್ ಮೆಟ್ಟಿನಡ್ಕ, ಶ್ರೀಕೃಷ್ಣ ಭಜನಾ ಮಂದಿರದ ಅಧ್ಯಕ್ಷ ಕಿಶೋರ್ ಕುಮಾರ್ ಪೈಕ ಹಾಗೂ ಅಯ್ಯಪ್ಪ ಸೇವಾ ಸಮಿತಿ ಪದಾಧಿಕಾರಿಗಳಾದ ಅಶ್ವಿತ್ ಪರಮಲೆ, ಮನೋಜ್ ಗುಡ್ಡೆ, ಪ್ರಸನ್ನ ಕಾಯರ, ರಂಜಿತ್ ಕಡ್ಲಾರ್, ಋತೇಶ್ ಬಲ್ಕಜೆ, ಹೇಮಂತ್ ಕುಮಾರ್ ಕೊರ್ತ್ಯಡ್ಕ, ಧ್ರವಕುಮಾರ್ ಪರಮಲೆ, ಮೋಹನ್ ಹರಿಹರ, ಶ್ರೀನಿವಾಸ ಗುತ್ತಿಗಾರು, ಸುಮಂತ್ ಶೀರಡ್ಕ, ಸೋಮಪ್ಪ ಕೋವೆಕ್ಕೋಡಿ, ಹಾಗೂ ಶಶಿಧರ ದೇರಾಜೆ ಉಪಸ್ಥಿತರಿದ್ದರು.
25.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
ಅಡಿಕೆ ಬೆಳೆಯಲ್ಲಿ ಪೋಷಕಾಂಶಗಳ ನಿರ್ವಹಣೆಯ ಬಗ್ಗೆ ಡಾ.ಭವಿಷ್ಯ ಅವರು ನೀಡಿರುವ ಮಾಹಿತಿ ಇಲ್ಲಿದೆ..(ಸಂಪೂರ್ಣ…
ಅಡಿಕೆ ಎಲೆಚುಕ್ಕಿ ರೋಗ ನಿರ್ವಹಣೆ ಹೇಗೆ..? ಕೃಷಿ ವಿಚಾರಗೋಷ್ಟಿಯಲ್ಲಿ ಮಾತನಾಡಿರುವ ಆಡಿಯೋ ಇಲ್ಲಿದೆ..
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…