ಗುತ್ತಿಗಾರು ಸಹಕಾರಿ ಸಂಘ‌ ಚುನಾವಣೆ : ಬಿಜೆಪಿ ಬೆಂಬಲಿತರ ಗೆಲುವು

February 23, 2020
7:01 PM

ಗುತ್ತಿಗಾರು: ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ ಎಲ್ಲಾ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

Advertisement
Advertisement

ಸಾಮಾನ್ಯ ಕ್ಷೇತ್ರದಲ್ಲಿ ಬಿ ಕೆ ಬೆಳ್ಯಪ್ಪ  637 ಮತಗಳು , ನವೀನ ಬಾಳುಗೋಡು 530 ಮತಗಳು, ರವಿಪ್ರಕಾಶ್ ಬಳ್ಳಡ್ಕ 540 ಮತಗಳು, ಕಿಶೋರ್ ಕುಮಾರ್ ಅಂಬೆಕಲ್ಲು 532 ಮತಗಳು, ಎ ವಿ ತೀರ್ಥರಾಮ‌ 445 ಮತಗಳು ಹಾಗೂ ವೆಂಕಟ್ ದಂಬೆಕೋಡಿ  596 ಮತಗಳನ್ನು ಪಡೆದು‌ ಗೆಲುವು ಸಾಧಿಸಿದರು.

ಉದಯಕುಮಾರ್ ದೇರಪ್ಪಜ್ಜನಮನೆ 283 ಮತಗಳು, ಭರತ್ ಮುಂಡೋಡಿ  408 ಮತಗಳು,  ಕೇಶವ ಹೊಸೋಳಿಕೆ 302 ಮತಗಳು, ಡಿ ಜೆ ಜನಾರ್ಧನ 131 ಮತಗಳು, ಭುವನೇಶ್ವರ 140 ಮತಗಳನ್ನು‌ ಪಡೆದರು.

ಮಹಿಳಾ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮಂಜುಳಾ ಮುತ್ಲಾಜೆ 585 ಮತ ಹಾಗೂ ಚಂದ್ರಾವತಿ ಮುಂಡೋಡಿ 531 ಮತಗಳನ್ನು ಪಡೆದು ಗೆಲುವು ಸಾಧಿಸಿದರು. ಶಶಿಕಲಾ ದೇರಪ್ಪಜ್ಜನಮನೆ  286 ಮತ ಪಡೆದರು. ಪ್ರೇಮಲತಾ ಮುಂಡೋಡಿ 190 ಮತ ಪಡೆದರು.

ಹಿಂದುಳಿದ ವರ್ಗ ಎ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕೃಷ್ಣಯ್ಯ ಮೂಲೆತೋಟ 575 ಮತ ಪಡೆದು ಗೆಲುವು ಸಾಧಿಸಿದರು. ದಿನೇಶ್ ಸರಸ್ವತಿ ಮಹಲ್ 220 ಮತ ಪಡೆದರು.

ಹಿಂದುಳಿದ ವರ್ಗ ಬಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜಯಪ್ರಕಾಶ್ ಮೊಗ್ರ 413 ಮತ ಪಡೆದು ಗೆಲುವು ಸಾಧಿಸಿದರು. ಶೈಲೇಶ್ ಅಂಬೆಕಲ್ಲು 378 ಮತ ಪಡೆದರು.

Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

AI, ಡ್ರೋನ್ ಮತ್ತು ಸ್ವಯಂಚಾಲಿತ ಯಂತ್ರಗಳು | ಕಾರ್ಮಿಕ ಕೊರತೆಯ ನಡುವೆ ಕೃಷಿಗೆ ರೋಬೋಟ್ ಪರಿಹಾರ
January 30, 2026
8:10 AM
by: ದ ರೂರಲ್ ಮಿರರ್.ಕಾಂ
“ಕ್ಯಾನ್ಸರ್ ಮ್ಯಾಪಿಂಗ್” – ರೋಗ ತಡೆಯುವ ಮೊದಲ ಹೆಜ್ಜೆ
January 30, 2026
8:05 AM
by: ಮಿರರ್‌ ಡೆಸ್ಕ್
ರಾಜ್ಯದಲ್ಲಿ 3 ವರ್ಷದಲ್ಲಿ 432 ಮಂದಿ ಅಕ್ರಮ ವಿದೇಶಿ ವಲಸಿಗರು ಪತ್ತೆ | ಬೆಂಗಳೂರು ನಗರದಲ್ಲೇ 328 ಪ್ರಕರಣ
January 30, 2026
7:57 AM
by: ಮಿರರ್‌ ಡೆಸ್ಕ್
ಬೇಸಿಗೆ ಕುಡಿಯುವ ನೀರು ಸಮಸ್ಯೆ ಎದುರಾಗದಂತೆ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ
January 30, 2026
7:27 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror