ಸುಳ್ಯ: ನಾಡಿನ ಒಳಿತಿಗಾಗಿ ವಿಷ್ಣು ಸಹಸ್ರನಾಮದ 108 ಪಾರಾಯಣ ಚೆನ್ನಕೇಶವ ದೇವಾಲಯದ ಲ್ಲಿ ನಡೆಯಿತು.
ಆಡಳಿತ ಮೊಕ್ತೇಸರ ಡಾ.ಹರಪ್ರಸಾದ ತುದಿಯಡ್ಕ ,ಅರಂಬೂರು ಭಾರದ್ವಾಜ ಆಶ್ರಮದ ಕಾಂಚಿಕಾಮಕೋಟಿ ವೇದವಿದ್ಯಾಲಯದ ರವಿಶಂಕರ್ ಭಾರದ್ವಾಜ್, ವೆಂಕಟೇಶ ಶಾಸ್ತ್ರಿ ಮತ್ತು ವೇದ ವಿದ್ಯಾರ್ಥಿಗಳು, ಪುರೋಹಿತ ನಾಗರಾಜ ಭಟ್, ವಿಶ್ವ ಹಿಂದು ಪರಿಷತ್ ನ ಗಣಪತಿ ಭಟ್ ಮಜಿಗುಂಡಿ ಮೊದಲಾದವರು ಭಾಗವಹಿಸಿದ್ದರು.
ಇದೇ ವೇಳೆ ಮಹಾಲಕ್ಷ್ಮಿ ಪ್ರಕಾಶ್ ದೇಲಂಪಾಡಿ ನೇತೃತ್ವದಲ್ಲಿ ಭಜನೆ ಸೇವೆ ನಡೆಯಿತು. ಇದೇ ಸಂದರ್ಭ ಸನಾತನ ಸಂಸ್ಥೆ ವತಿಯಿಂದ ಲೋಕಕಲ್ಯಾಣಕ್ಕಾಗಿ ರಾಮತಾರಕ ಮಂತ್ರ ಜಪಯಜ್ಞ ಚೆನ್ನಕೇಶವ ದೇವಾಲಯದಲ್ಲಿ ಸಂಸ್ಥೆಯ ರಾಮ ಭಟ್ ಅವರ ನೇತೃತ್ವದಲ್ಲಿ ನಡೆಯಿತು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel