ಹಾವು ಕಚ್ಚಿದರೆ ಮನುಷ್ಯನ ರಕ್ತವು ಹಾವಿಗೂ ದಕ್ಕುವುದಿಲ್ಲ. ಇತ್ತ ಮನುಷ್ಯನ ದೇಹದಲ್ಲಿಯೂ ರಕ್ತವು ಉಳಿಯುವುದಿಲ್ಲ! ಅದರಂತೆ ದುಷ್ಟರಾದ ಅಧಿಕಾರಿಗಳ ಮೂಲಕ ಪ್ರಜೆಗಳನ್ನು ನೋಯಿಸಿ ತಂದ ಐಶ್ವರ್ಯವು ರಾಜನಿಗೂ ದಕ್ಕದು; ಪ್ರಜೆಗಳಲ್ಲಿಯೂ ಉಳಿಯದು. ಅದು ರಾಷ್ಟ್ರದಿಂದ ಹೊರಗೆ ಹರಿದು ಹೋಗುವುದು. ಇದನ್ನು ಚೆನ್ನಾಗಿ ಮನಸ್ಸಿಗೆ ತಂದುಕೊಳ್ಳಬೇಕು. – ವಿದುರ ನೀತಿ
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement