…..ಮನೆಯಲ್ಲಿ ಒಂದು ರೀತಿಯ ದುರ್ನಾತ. ಮನೆಯ ಎಲ್ಲೋ ಮೂಲೆಯಲ್ಲಿ ಇಲಿಯೊಂದು ಸತ್ತು ಬಿದ್ದಿದೆ. ಅದು ಮನೆಯ ಯಾವ ಸಂದಿನಲ್ಲಿದೆ ಎಂದು ನಿಧಾನವಾಗಿ ಹುಡುಕಿ ಅದನ್ನು ಹೊರಗೆಸೆಯುವಷ್ಟು ತಾಳ್ಮೆ ನಮಗಿಲ್ಲ..!. ಆದರೆ, ದುರ್ನಾತವನ್ನು ಕಡಿಮೆ ಮಾಡಲು ಮನೆಯಲ್ಲಿ ಊದುಬತ್ತಿ ಹಚ್ಚಿಬಿಡುತ್ತೇವೆ. ಕೆಲಹೊತ್ತಿನ ಮಟ್ಟಿಗೆ ದುರ್ನಾತವನ್ನು ಈ ಸುಗಂಧದ ಹೊಗೆ ಮುಚ್ಚಬಹುದು. ಆದರೆ ಬತ್ತಿ ಉರಿದ ನಂತರ ದುರ್ನಾತ ಸಹಿಸಲಾಗದಷ್ಟು ಹೆಚ್ಚಿಗೆ ಪಡೆಯಬಹುದು. ಬದುಕಿನಲ್ಲೂ ಹಾಗೆಯೇ, ಸಮಸ್ಯೆಗಳಿಗೆ, ನೆಗೆಟಿವ್ ಯೋಚನೆಗಳಿಗೆಲ್ಲಾ ಶಾಶ್ವತವಾದ ಪರಿಹಾರ ಕಂಡುಹುಡುಕಬೇಕು…. – ಸ್ವಾಮಿ ಸುಖಬೋಧಾನಂದ
ಏಪ್ರಿಲ್ 7 ರಿಂದ 9 ರವರೆಗೆ ಪೂರ್ವ ಭಾರತದಲ್ಲಿ ಗುಡುಗು ಮತ್ತು ಮಿಂಚಿನೊಂದಿಗೆ…
ಮ್ಯಾನ್ಮಾರ್ ಭೂಕಂಪದ ಬಳಿಕ ವಿವಿಧ ರೀತಿಯಲ್ಲಿ ಭಾರತವು ನೆರವು ನೀಡುತ್ತಿದೆ. ಇದುವರೆಗೆ ಭಾರತೀಯ ಸೇನಾ…
ರಾಜ್ಯದಲ್ಲಿ 6395 ಆನೆಗಳಿದ್ದು, ಕೊಡಗು, ಚಿಕ್ಕಮಗಳೂರು, ಹಾಸನ ಜಿಲ್ಲೆಯಲ್ಲಿ ಕಾಫಿ ತೋಟಗಳಲ್ಲಿ ನೂರಾರು…
ಬದುಕಿನ ದೀವಿಗೆ ಜ್ಞಾನ. ಅದು ಜ್ಞಾನ ದೀವಿಗೆ. ಜ್ಞಾನಕ್ಕೆ ಮುಪ್ಪಿಲ್ಲ, ಸಾವಿಲ್ಲ. ಅದು…
ರಾಜ್ಯದಲ್ಲಿ 1 ಕೋಟಿ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, ಬೇಸಿಗೆಯಲ್ಲಿ 89 ಲಕ್ಷ ಲೀಟರ್‌ಗೆ…
ಹೆಚ್ಚಿನ ಮಾಹಿತಿಗೆ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490