ಚೊಕ್ಕಾಡಿ: ಗರುಡ ಯುವಕ ಮಂಡಲ ಚೊಕ್ಕಾಡಿ ವತಿಯಿಂದ ಕುಕ್ಕುಜಡ್ಕ ಸ ಹಿ ಪ್ರಾ ಶಾಲೆಗೆ ಫ್ಯಾನ್ ಕೊಡುಗೆಯಾಗಿ ನೀಡಲಾಯಿತು.
ಶಾಲೆಯ ಎಸ್. ಡಿ.ಯಂ.ಸಿ.ಅಧ್ಯಕ್ಷರು ಮತ್ತು ಶಿಕ್ಷಕಿಯರು ಸ್ವೀಕರಿಸಿದರು.
ಇದೇ ಸಂದರ್ಭದಲ್ಲಿ ಕಳೆದ ಆರೋಗ್ಯ ಶಿಬಿರದಲ್ಲಿ ಕನ್ನಡಕಕ್ಕೆ ಹೆಸರು ನೋಂದಾವಣೆ ಗೊಂಡವರಿಗೆ ಸುಮಾರು 119 ಕನ್ನಡಕವನ್ನು ಉಚಿತವಾಗಿ ಎಂ ಸಿ ಎಫ್ ವತಿಯಿಂದ ನೀಡಲಾಯಿತು. ಮತ್ತು ಮಣ್ಣಿನ ಪರೀಕ್ಷೆಯ ಫಲಿತಾಂಶ ಪತ್ರವನ್ನು ನೀಡಿ ಮಾಹಿತಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಎಂ ಸಿ ಎಫ್ ಅಧಿಕಾರಿ ಕೃಷ್ಣಪ್ಪ ಇವರು ಮಾಹಿತಿ ನೀಡಿದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel