ಸುಳ್ಯ: ದ.ಕ.ಜಿಲ್ಲಾ ಲಗೋರಿ ಅಸೋಸಿಯೇಶನ್ ವತಿಯಿಂದ ಜೂನ್ 8 ಮತ್ತು 9 ರಂದು ನಡೆಯುವ ರಾಜ್ಯ ಮಟ್ಟದ ಲಗೋರಿ ಪಂದ್ಯಾಟದ ನಿರ್ಣಾಯಕರಾಗಿ ಭಾಗವಹಿಸಲು ಆಸಕ್ತಿ ಇರುವ ದೈಹಿಕ ಶಿಕ್ಷಣ ಶಿಕ್ಷಕರಿಗೆ ಸುಳ್ಯದಲ್ಲಿ ಅರ್ಧ ದಿನದ ಕಾರ್ಯಾಗಾರ ಜೂನ್ 1 ರಂದು ಅಪರಾಹ್ನ 3.30ಕ್ಕೆ ನಡೆಸಲಾಗುವುದು. ಆಸಕ್ತರು ದೊಡ್ಡಣ್ಣ ಬರೆಮೇಲು ಅವರನ್ನು ಸಂಪರ್ಕಿಸಬಹುದು (ಮೊ 9449662384) ಎಂದು ಅಸೋಸಿಯೇಶನ್ ನ ಪ್ರಕಟಣೆ ತಿಳಿಸಿದೆ. ಅದೇ ದಿನ ಅಸೋಸಿಯೇಷನ್ ವತಿಯಿಂದ ನಿರ್ಣಾಯಕ ರ ಪರೀಕ್ಷೆ ನಡೆಯಲಿದೆ.
ಎಂತ ಮಾರ್ರೇ.... ಈ ಮನುಷ್ಯರಿಗೆ ಒಂದು ಸೊಲ್ಪ ಹೊತ್ತು ಕರೆಂಟ್ ಹೊದ್ರೆ ಕೂಡ್ಲೆ…
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಸುಳ್ಯ, ಪುತ್ತೂರು,ಚೆಂಬು ಪ್ರದೇಶದ ಕೆಲವು ಕಡೆ 100…
ಬಿತ್ತನೆ ಬೀಜ ಮತ್ತು ರಸಗೊಬ್ಬರವನ್ನು ಕಾಳಸಂತೆಯಲ್ಲಿ ಮಾರಾಟಮಾಡುವವರು ಮತ್ತು ಕೃತಕ ಅಭಾವ ಸೃಷ್ಟಿಸುವವರ…
ರೈತರು ಉತ್ತಮ ಇಳುವರಿ ಪಡೆಯಲು ಡಿಎಪಿ ಗೊಬ್ಬರಕ್ಕೆ ಪರ್ಯಾಯವಾಗಿ ಸಂಯುಕ್ತ ರಸಗೊಬ್ಬರ ಬಳಸಲು…
‘ಏಕಲವ್ಯ’ – ಈ ಪದವು ಸಾಧನೆಯ ಐಕಾನ್. ಪರ್ಯಾಯ ಪದ. ಸಾಧನೆಗೆ ಜಾತಿ,…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490