ನವದೆಹಲಿ: ಕೊರೊನಾ ಲಾಕ್ಡೌನ್ ಭಾರತದಲ್ಲಿ ಮತ್ತೆ ಜೂ.30 ರವರೆಗೆ ಮುಂದುವರಿಯಲಿದೆ. ಕಂಟೈನ್ಮೆಂಟ್ ಝೋನ್ ನಲ್ಲಿನ ನಿರ್ಬಂಧ ಮುಂದುವರಿಯಲಿದೆ. ಜೂ.8 ರ ನಂತರ ಕೊಂಚ ಸಡಿಲಿಕೆ ಇರಲಿದೆ.
Advertisement
ಶನಿವಾರ ಸಂಜೆ ಕೇಂದ್ರ ಗೃಹ ಸಚಿವಾಲಯ ಈ ಕುರಿತು ಆದೇಶವನ್ನು ಹೊರಡಿಸಿದೆ. 5 ನೇ ಹಂತದ ಲಾಕ್ಡೌನ್‌ನ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಜೂನ್ 1ರಿಂದ 30 ರ ತನಕ 5 ನೇ ಹಂತದ ಲಾಕ್ಡೌನ್ ಇರುತ್ತದೆ. ಲಾಕ್ಡೌನ್ 5.O ವೇಳೆ 13 ನಗರಗಳು ಸೇರಿದಂತೆ 145 ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ಕ್ರಮ ಇರಲಿದೆ. ಅದರ ಜೊತೆಗೆ ಕಂಟೈನ್ಮೆಂಟ್ ಝೋನ್ ನಲ್ಲಿ ಎಂದಿನಂತೆ ಕಟ್ಟುನಿಟ್ಟಿನ ಕ್ರಮ ಇರಲಿದೆ.
Advertisement
ಜೂ.8 ರ ಬಳಿಕ ಪರಿಸ್ಥಿತಿ ನೋಡಿಕೊಂಡು ಧಾರ್ಮಿಕ ಪೂಜಾ ಸ್ಥಳಗಳ ಜೊತೆಗೆ ಶಾಪಿಂಗ್ ಮಾಲ್‌ಗಳು, ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಇತರ ಸೇವೆಗಳನ್ನು ಪುನಃ ತೆರೆಯಲು ಚಿಂತನೆ ನಡೆಸಲಾಗಿದೆ. ಆದರೆ ಈ ಬಗ್ಗೆ ಈಗಲೇ ಅನುಮತಿ ನೀಡಲಾಗಿಲ್ಲ.
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement