ಪಂಜ : ಜೇಸಿಐ ಪಂಜ ಪಂಚಶ್ರೀ ಮತ್ತು ಪ್ರಾ.ಆ.ಕೇಂದ್ರ ಪಂಜ ಇವುಗಳ ಆಶ್ರಯದಲ್ಲಿ ಪಂಜ ಪೂರ್ವ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲಾ ಎಲ್‍ಕೆಜಿ, ಯುಕೆಜಿ ಪುಟಾಣಿಗಳಿಗೆ ಮಕ್ಕಳ ತಜ್ಞರಾದ ಪುತ್ತೂರು ಪ್ರಾ.ಆ.ಕೇಂದ್ರದ ಡಾ. ಅರ್ಚನಾ ಕರಿಕ್ಕಳ ಅವರು ಎಲ್ಲಾ 33 ಮಕ್ಕಳಿಗೆ ಶಾಲೆಯಲ್ಲಿ ತಪಾಸಣೆ ಮಾಡಿ ಔಷಧ ವಿತರಿಸಿದರು.
ಈ ಸಂದರ್ಭ ಜೇಸಿಐ ಘಟಕಾಧ್ಯಕ್ಷ ವಾಸುದೇವ ಮೇಲ್ಪಾಡಿ, ಕಾರ್ಯದರ್ಶಿ ಜೇಸಿ ಪ್ರವೀಣ್ ಕಾಯರ, ಪಂಜ ಪೂರ್ವ ಪ್ರಾಥಮಿಕ ಆಂಗ್ಲಮಾದ್ಯಮ ಶಾಲಾ ಕಾರ್ಯದರ್ಶಿ ದೇವಿಪ್ರಸಾದ್ ಜಾಕೆ, Sಜಾಂಜಿ ಸೋಮಶೇಖರ ನೇರಳ, ಸಮಿತಿ ಸದಸ್ಯ ವಾಚಣ್ಣ ಕೆರೆಮೂಲೆ, ಶಾಲಾ ಶಿಕ್ಷಕಿಯರಾದ ಅನಿತಾ, ಚೈತ್ರಾ ಹಾಗೂ ಸಹಾಯಕಿ ಸಹಕರಿಸಿದರು. ಜೇಸಿಐ ಪಂಜದ ನಿಕಟಪೂರ್ವಧ್ಯಕ್ಷ ಜೇಸಿ ಗುರುಪ್ರಸಾದ್ ತೋಟ, ಉಪಾಧ್ಯಕ್ಷ ಜೇಸಿ ನಾಗಮಣಿ ಕೆದಿಲ, ಜೇಸಿ ಪುನೀತ್ ಚಿದ್ಗಲ್ ಉಪಸ್ಥಿತರಿದ್ದರು.
15.07.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…
ಧಾತ್ರಿ ಕೆ ರಾವ್ , 7ನೇ ತರಗತಿ ಶ್ರೀ ಅನ್ನಪೂರ್ಣೇಶ್ವರಿ ವಿದ್ಯಾಮಂದಿರ, ನಿಲುವಾಗಿಲು,…
ಭವಿಷ್ಯ ಕೆ ಪಿ, 8 ನೇ ತರಗತಿ, ಸೈಂಟ್ ಆನ್ಸ್ ಇಂಗ್ಲಿಷ್ ಮೀಡಿಯಂ…
ರಾಜ್ಯದ ವಿವಿದೆಡೆ ಸದ್ಯ ಸಾಧಾರಣ ಮಳೆಯಾಗುತ್ತಿದೆ. ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಕೂಡಾ…
ಸಾವಯವ ತಾಲೂಕು ಎಂದು ಘೋಷಣೆ ಮಾಡಲು ಸಿದ್ಧವಾಗಿರುವ ಉತ್ತರಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನಲ್ಲಿ…
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ 9535156490