ಕೊಡಗು: ಕೊಡಗಿನ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಸಮಸ್ತ ಕೇರಳ ಜಂಇಯ್ಯತುಲ್ ಮುಅಲ್ಲಿಮಿನ್ ಸೆಂಟ್ರಲ್ ಕೌನ್ಸಿಲ್ 60 ನೇ ವಾರ್ಷಿಕ ಮಹಾ ಸಮ್ಮೇಳನ, ಜಾಮಿಯಾ ನೂರಿಯಾ ಅರಬಿಯ್ಯ ಪಟ್ಟಿಕ್ಕಾಡ್ 57ನೇ ವಾರ್ಷಿಕ 55ನೇ ಸನದುದಾನ ಮಹಾ ಸಮ್ಮೇಳನ ಇದರ ಪ್ರಚಾರ ಪ್ರಯುಕ್ತ ಮಂಜಿನ ನಗರಿ ಗಾಂಧಿ ಮೈದಾನ ಮಡಿಕೇರಿಯಲ್ಲಿ ಡಿ.17ರಂದು ಸಮಸ್ತ ಮಹಾ ಸಮ್ಮೇಳನ ನಡೆಯಲಿದ್ದು, ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಅನ್ವಾರುಲ್ ಹುದಾ ಯಂಗ್ ಮೆನ್ಸ್ ಎಸೋಸಿಯೆಶನ್ ಅರಂತೋಡು ನಿರ್ದೇಶಕ ಹಾಗೂ ಸುಳ್ಯ ಎಸ್ ಕೆ ಎಸ್ ಎಸ್ ಎಫ್ ವಿಖಾಯ ಕ್ಲಸ್ಟರ್ ಕನ್ವೀನರ್ ತಾಜುದ್ದೀನ್ ಎಸ್ ಅರಂತೋಡು ಕರೆ ನೀಡಿದರು.
Advertisement
Advertisement
ಸಮಸ್ತ ಮಹಾ ಪಂಡಿತರು ಪಾಲ್ಗೊಳ್ಳುವ ಕಾರ್ಯಕ್ರಮ ದಲ್ಲಿ ಸುಮಾರು 25ಸಾವಿರ ಮಂದಿ ಸೇರುವ ನಿರೀಕ್ಷೆ ಇದೆ. ವಿವಿಧ ಜಿಲ್ಲೆಯ ನಾಯಕರು ಸಮಸ್ತಾಭಿಮಾನಿಗಳು ಭಾಗವಹಿಸಲಿದ್ದಾರೆ.
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement