ಸುಳ್ಯ: ಮಹಾ/ಮಳೆ ನಕ್ಷತ್ರಗಳ ಸರಣಿಗೆ ಡಿಸೆಂಬರ್ 2 ಕೊನೆಯ ದಿನ. ನಾಳೆಯಿಂದ ಮಹಾ ನಕ್ಷತ್ರ ಜ್ಯೇಷ್ಟ ಆರಂಭವಾಗಲಿದೆ. ವಾಡಿಕೆಯಂತೆ ಇನ್ನು ಮಳೆ ದೂರವಾಗುತ್ತದೆ. ಇಂದು ಜಿಲ್ಲೆಯ ವಿವಿದೆಡೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ವರದಿ ಹೇಳುತ್ತದೆ.
ಕಳೆದ 24 ಗಂಟೆಗಳಲ್ಲಿ ಜಿಲ್ಲೆಯ ವಿವಿಧ ಕಡೆ ದಾಖಲಾದ ಮಳೆಯ ವಿವರ ಇಂತಿದೆ (ಮಿ.ಮೀ.ಗಳಲ್ಲಿ) (ಕೃಪೆ: ಮಳೆ ಲೆಕ್ಕ whatsup ಗ್ರೂಪ್)
ತೊಡಿಕಾನ – 25 ಮಿಮೀ
ಕಲ್ಮಡ್ಕ – 20 ಮಿಮೀ
ಅಡೆಂಜ ಉರುವಾಲು 19 ಮಿಮೀ
ಕಲ್ಲಾಜೆ 18 ಮಿಮೀ
ಕಮಿಲ ಪುಚ್ಚಪ್ಪಾಡಿ 17 ಮಿಮೀ
ಬಾಳಿಲ 17 ಮಿಮೀ
ಕುಕ್ಕುಜಡ್ಕ 13 ಮಿಮೀ
ಕಡಬ 11 ಮಿಮೀ
ಕೆಲಿಂಜ 09 ಮಿಮೀ
( ಮಾಹಿತಿ – ಪಿ ಜಿ ಎಸ್ ಎನ್ ಪ್ರಸಾದ್ ಬಾಳಿಲ)
ಶಿವಮೊಗ್ಗ ಜಿಲ್ಲೆಯ ಸುಜನಾ ಸ್ತ್ರೀಶಕ್ತಿ ಸ್ವಸಹಾಯ ಸಂಘ ಕಳೆದ 23 ವರ್ಷಗಳಿಂದ ಎಳ್ಳು–ಬೆಲ್ಲ…
ನಕಲಿ ಹಾಗೂ ಕಳಪೆ ಬೀಜಗಳ ಮಾರಾಟ ತಡೆಗೆ ನೂತನ ಬೀಜ ಕಾಯ್ದೆ–2026ನ್ನು ಬಜೆಟ್…
ಉತ್ತರ ಕನ್ನಡದ ದಾಂಡೇಲಿಯಲ್ಲಿ ಹಾರ್ನ್ಬಿಲ್ ಹಬ್ಬಕ್ಕೆ ಚಾಲನೆ ನೀಡಲಾಗಿದ್ದು, ಶಾಲಾ ಮಕ್ಕಳು ಹಾಗೂ…
ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75 ಕಾಮಗಾರಿಯನ್ನು ಸಚಿವ ಕೃಷ್ಣಭೈರೇಗೌಡ…
ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಜಾರಿಗೆ ಒತ್ತಾಯಿಸಿ ಸಂಯುಕ್ತ…