ಪುತ್ತೂರು : ಎಟಿಎಂ ಕಾರ್ಡ್ , ಡ್ರೈವಿಂಗ್ ಲೈಸೆನ್ಸ್, ಆದಾರ್ ಕಾರ್ಡ್,ಪಾನ್ ಕಾರ್ಡ್,ಗ್ಯಾಸ್ ಕಾರ್ಡ್, ವಾಹನದ ಆರ್ ಸಿ ಇದ್ದ ಪೌಚ್ ನ್ನು ಸಂಬಂಧಪಟ್ಟ ವಾರಿಸುದಾರರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಘಟನೆ ಪುತ್ತೂರಿನ ಮರೀಲಿನಲ್ಲಿ ನಡೆದಿದೆ.
ಕ್ಯಾಂಪ್ಕೋ ಚಾಕಲೇಟು ಪ್ಯಾಕ್ಟರಿ ಉದ್ಯೋಗಿ ಶಿವಪ್ಪ ಗೌಡ ಇವರು ಬೆಳಗ್ಗೆ ಕಾರ್ಖಾನೆ ಗೆ ಬರುವಾಗ ಪುತ್ತೂರು – ಸುಬ್ರಹ್ಮಣ್ಯ ರಸ್ತೆಯ ಸರ್ವೆಯಲ್ಲಿ ಇವರಿಗೆ ಎಟಿಎಂ ಕಾರ್ಡ್ , ಡ್ರೈವಿಂಗ್ ಲೈಸೆನ್ಸ್, ಆದಾರ್ ಕಾರ್ಡ್,ಪಾನ್ ಕಾರ್ಡ್,ಗ್ಯಾಸ್ ಕಾರ್ಡ್, ವಾಹನದ ಆರ್ ಸಿ, ಸಿಕ್ಕಿರುತ್ತದೆ. ಸಿಕ್ಕಿದ ಕೂಡಲೇ ಈ ಪೌಚ್ ನಲ್ಲಿ ಇದ್ದ ಮೊಬೈಲ್ ನಂಬರಿಗೆ ತಕ್ಷಣ ಕಾಲ್ ಮಾಡಿ ತಿಳಿಸಿರುತ್ತಾರೆ, ಕಳೆದುಕೊಂಡ ಈ ಪೌಚನ್ನು ವಾರಿಸುದಾರರಾದ ಆಲಂಕಾರಿನ ಮೋಹನ್ ಆಲಂತಾಯ ಇವರಿಗೆ ಹಿಂತಿರುಗಿಸಲಾಯಿತು.
ಗ್ರಾಮೀಣ ಮಟ್ಟದ ಆರ್ಥಿಕ ಸಹಕಾರ ಸಂಘಗಳ ಪ್ರಮುಖ ಚಟುವಟಿಕೆ ಎಂದರೆ ಸದಸ್ಯರಿಂದ ಠೇವಣಾತಿ…
ಶೀಘ್ರದಲ್ಲೇ ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯತಿಗಳಿಗೆ ಚುನಾವಣೆ ನಡೆಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ…
ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ರೈತರೊಬ್ಬರು ಶೂನ್ಯ ಬಂಡವಾಳದಲ್ಲಿ ಅತ್ಯುತ್ತಮ ಇಳುವರಿ ತೆಗೆಯುವ…
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮ ಪಂಚಾಯತ್ ಆತ್ಮನಿರ್ಭರ ಯೋಜನೆಯಡಿಯಲ್ಲಿ…
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಕಾವೇರಿ ನದಿ ತೀರದಲ್ಲಿ ಅಸ್ತಿ ವಿಸರ್ಜನೆ ಮಾಡಿ ನದಿ…