ಬೆಳ್ಳಾರೆ: ಬೆಳ್ಳಾರೆಯಲ್ಲಿ ಕೆಲವು ವರ್ಷಗಳಿಂದ ಧಾರ್ಮಿಕ ಹಾಗೂ ಲೌಕಿಕ ವಿದ್ಯಬ್ಯಾಸ ನೀಡುತ್ತಾ ಬಂದಿರುವ, ದಾರುಲ್ ಹಿಕ್ಮಾ ಎಂಬ ಬೆಳ್ಳಾರೆ ಹಿರಿಮೆಗೆ ಹೆಸರಾದ ವಿದ್ಯಾಕೇಂದ್ರದ ಅಂತರಾಷ್ಟ್ರೀಯ ಮಟ್ಟದ 2019-20 ರ ನೂತನ ಸಮಿತಿಯು ರಭೀವುಲ್ ಅವ್ವಲ್ ಅಸ್ತಿತ್ವಕ್ಕೆ ಬಂದಿದ್ದು, ಅದ್ಯಕ್ಷರಾಗಿ ಝೈನುದ್ದೀನ್ ಹಾಜಿ ಬೆಳ್ಳಾರೆ, ಮತ್ತು ಕಾರ್ಯದರ್ಶಿಯಾಗಿ ಸಾಲಿಹ್ ಬೆಳ್ಳಾರೆ ಹಾಗೂ ಕೋಶಾಧಿಕಾರಿಯಾಗಿ ಝಕೀರ್ ಆಲ್ಫಾ ಬೆಳ್ಳಾರೆ ಯವರನ್ನು ಆಯ್ಕೆ ಮಾಡಲಾಯಿತು.
ಅಂತರಾಷ್ಟ್ರೀಯ ಸದಸ್ಯರುಗಳ ಪಟ್ಟಿ ಈ ಕೆಳಗಿನಂತಿವೆ:
ಅಡ್ವೈಸರ್ ಬೋರ್ಡ್ ಚಯರ್ಮಾನ್
ಉಮ್ಮರ್ ಸಖಾಫಿ ತಲಕ್ಕಿ
(ಪ್ರ.ಕಾರ್ಯದರ್ಶಿ. ದಾರುಲ್ ಹಿಕ್ಮ ಬೆಳ್ಳಾರೆ)
ಅಡ್ವೈಸರ್ ಬೋರ್ಡ್ ಕನ್ವೀನರ್
ಹನೀಫ್ ಬೆಳ್ಳಾರೆ
(ಸದಸ್ಯರು. ದಾರುಲ್ ಹಿಕ್ಮ ಬೆಳ್ಳಾರೆ)
ಅಧ್ಯಕ್ಷರು
ಝೈನುದ್ದೀನ್ ಹಾಜಿ ಬೆಳ್ಳಾರೆ (UAE)
ಕಾರ್ಯಾಧ್ಯಕ್ಷರು
ಹನೀಫ್ ಮುಸ್ಲಿಯಾರ್ ಎನ್ಮೂರು (UAE)
ಉಪಾಧ್ಯಕ್ಷರು
ರಶೀದ್ ಬೆಳ್ಳಾರೆ (KSa)
YK ಸುಲೈಮಾನ್ ಹಾಜಿ ಇಂದ್ರಾಜೆ ( KSA)
ಅಬ್ದುಲ್ ಅಝೀಝ್ ಅಹ್ಸನಿ ಇಂದ್ರಾಜೆ
ಪ್ರ.ಕಾರ್ಯದರ್ಶಿ
ಸಾಲಿಹ್ ಬೆಳ್ಳಾರೆ (ಅಲ್ ಗಸೀಂ. KSA)
ಸಂಘಟನಾ ಕಾರ್ಯದರ್ಶಿ
ಝಕೀರ್ ಪಂಜ ( KSA)
ಜೊ.ಕಾರ್ಯದರ್ಶಿ
ರಝಾಕ್ ಹುಮೈದಿ ಇಂದ್ರಾಜೆ (UAE)
ಅಶ್ರಫ್ ಭಾರತ್ (Oman)
ಅಬ್ಬಾಸ್ ಮರಕ್ಕಡ (Oman)
ಕೋಶಾಧಿಕಾರಿ
ಝಕೀರ್ ಅಲ್ಫಾ ಬೆಳ್ಳಾರೆ (Bahrain)
ಮಾಧ್ಯಮ ಕಾರ್ಯದರ್ಶಿಗಳು
ಮನ್ಸೂರ್ ಬೆಳ್ಳಾರೆ (UAE)
ಶಕೀಲ್ ಗಟ್ಟಿಗಾರ್ (UAE)
ಸದಸ್ಯರು
🔹ಅಬ್ದುಲ್ಲ ಹಾಜಿ ಅಮ್ಚಿನಡ್ಕ (KSA)
🔹ಹಮೀದ್ ಸಖಾಫಿ ಬೆಳ್ಳಾರೆ (UAE)
🔹ಇಖ್ಬಾಲ್ ಮದನಿ ಚೆನ್ನಾರ್(Oman)
🔹ಯೂಸುಫ್ ಚೆನ್ನಾರ್ (KSA)
🔹ಅಬ್ಬಾಸ್ ಹಾರಾಡಿ (KSA)
🔹ಹಸನ್ ಹಾಜಿ ಇಂದ್ರಾಜೆ (KSA)
🔹ಅಮಾನಿ ಉಸ್ತಾದ್ (Oman)
🔹ಹಸನ್ ಮಾಸ್ತಿಕಟ್ಟೆ (KSA)
🔹ಲತೀಫ್ ಬಿಸ್ಮಲ್ಲ (UAE)
🔹ಮುಸ್ತಫ ಸುಳ್ಯ (KSA)
🔹P S ಅಝೀಝ್ ನೆಕ್ಕಿಲ (KSA)
🔹ಸಾದಿಕ್ ಸುಳ್ಯ (Oman)
🔹ಉಬೈದ್ ಇಂದ್ರಾಜೆ (KSA)
🔹ಕಬೀರ್ ಬಯಂಬಾಡಿ (UAE)
🔹ರಶೀದ್ ಉಮ್ಮಿಕ್ಕಳ (KSA)
🔹ಆಸಿಫ್ ಇಂದ್ರಾಜೆ (UAE)
🔹ಅಶ್ರಫ್ ಕೊಡಿಪ್ಪಾಡಿ (Oman)
🔹ದಾವೂದ್ ಮಾಸ್ಟರ್ ನೆಕ್ಕಿಲ (UAE)
🔹ಅಬ್ದುಲ್ ರಹ್ಮಾನ್ ಬಯಂಬಾಡಿ (KSA)
🔹ಅಝೀಝ್ (Qatar)
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜೋತಿಷಿಗಳನ್ನು ಸಂಪರ್ಕಿಸಿ 9535156490
ಭಾರತೀಯ ಮೂಲದ ಅಮರಿಕನ್ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಬಾಹ್ಯಾಕಾಶದಿಂದ…
ಒಂಬತ್ತು ತಿಂಗಳ ಹಿಂದೆ ಜೂನ್ 5 ರಂದು ISS ಅಂದರೆ ಅಂತಾರಾಷ್ಟ್ರೀಯ ಬಾಹ್ಯಾಕಾಶ…
ಮಂಗನಕಾಯಿಲೆ ಸೋಂಕು ಮಲೆನಾಡು ಕಡೆಗಳಲ್ಲಿ ಹೆಚ್ಚಾಗಿ ಕಾಣಿಸುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಕೆಲವು ಕಡೆ…
ರೈತರ ಪಂಪ್ ಸೆಟ್ ಗಳಿಗೆ ಪ್ರತಿನಿತ್ಯ 7 ಗಂಟೆಗಳ ಕಾಲ ವಿದ್ಯುತ್ ಪೂರೈಕೆ…
ಅಮೆರಿಕದ ಹಲವು ರಾಜ್ಯಗಳಲ್ಲಿ ಅತ್ಯಂತ ಪ್ರಬಲ ಚಂಡಮಾರುತ ಹಾಗೂ ಸುಳಿಗಾಳಿ ಉಂಟಾಗಿದ್ದು, ಈವರೆಗೆ…