ಸುಳ್ಯ: ದ.ಕ.ಜಿಲ್ಲಾ ಬಿಜೆಪಿಯ ವಿವಿಧ ಮೋರ್ಚಾಗಳಿಗೆ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ. ಮುಂದಿನ ಮೂರು ವರ್ಷಕ್ಕೆ ವಿವಿಧ ಮೋರ್ಚಾದ ಅಧ್ಯಕ್ಷತೆಗೆ ಆಯ್ಕೆ ನಡೆದಿದೆ.
ಗುರುದತ್ ಜಿ ನಾಯಕ್ ಸುಳ್ಯ( ಯುವ ಮೋರ್ಚಾ), ಧನಲಕ್ಚ್ಮಿ ಗಟ್ಟಿ ಉಳ್ಳಾಳ(ಮಹಿಳಾ ಮೋರ್ಚಾ), ರಾಧಾಕೃಷ್ಣ ಬೊಳ್ಳೂರು(ರೈತ ಮೋರ್ಚಾ), ಚೆನ್ನಕೇಶವ ಮುಂಡಾಜೆ(ಎಸ್.ಟಿ.ಮೋರ್ಚಾ), ರಾಧಾಕೃಷ್ಣ ಮಂಗಳೂರು(ಜಿಲ್ಲಾ ವಕ್ತಾರ), ಸಂದೇಶ್ ಶೆಟ್ಟಿ ಮಂಗಳೂರು(ಜಿಲ್ಲಾ ಮಾಧ್ಯಮ ಪ್ರಮುಖ್) ನೇಮಕಗೊಂಡಿದ್ದಾರೆ.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel