ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂಭ್ರಮ ,ಸಡಗರದಿಂದ ನಡೆಯುತ್ತಿದೆ. ಶ್ರೀ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ನಡೆಯುವ ಲಕ್ಷ ದೀಪೋತ್ಸವವನ್ನು ವೀಕ್ಷಿಸಲು ಲಕ್ಷಾಂತರ ಮಂದಿ ಭಕ್ತಾದಿಗಳು ಆಗಮಿಸಿದ್ದಾರೆ.
ಲಕ್ಷದೀಪೋತ್ಸವ ಸಂದರ್ಭದಲ್ಲಿ ಮಂಗಳವಾರ ರಾತ್ರಿ 382 ತಂಡಗಳ 1300 ಕಲಾವಿದರು ವಾಲಗ, ಡೋಲಕ್, ನಾಗಸ್ವರ ವಾದನ ಸೇವೆ ಮಾಡುತ್ತಿದ್ದಾರೆ. 76 ತಂಡಗಳ 326 ಮಂದಿ ಬ್ಯಾಂಡ್‍ಸೆಟ್ ಸೇವೆ, 215 ಮಂದಿ ಶಂಖ ಸೇವೆ, 500 ಮಂದಿ ಡೊಳ್ಳು ಕುಣಿತ, 30 ತಂಡಗಳ 140 ಕಲಾವಿದರು ಕರಡಿ ಮೇಳ, ಚಿಕ್ಕಮೇಳ ಸೇವೆ ಮತ್ತು 57 ತಂಡಗಳ 320 ಕಲಾವಿದರು ವೀರಗಾಸೆ ಸೇವೆ ಸಿದ್ಧವಾಗಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel