ಸುಳ್ಯ: ಸುಳ್ಯದ ಅಭಿವೃದ್ಧಿ ಆಮ್ ಆದ್ಮಿ ಪಕ್ಷವು ತನ್ನದೇ ವಿವಿಧ ಆದ್ಯತೆಗಳನ್ನು ಪ್ರಕಟಿಸಿದೆ. ಸುಳ್ಯ ನಗರವನ್ನು ಅಭಿವೃದ್ಧಿ ಮಾಡುವ ಬಗ್ಗೆ ಆಮ್ ಆದ್ಮಿ ಈ ಬಾರಿ ಚುನಾವಣೆಗೂ ಸ್ಪರ್ಧೆ ಮಾಡುತ್ತಿದೆ. 15 ಅಂಶಗಳನ್ನು ಆಮ್ ಆದ್ಮಿ ಪಟ್ಟಿ ಮಾಡಿದೆ.
ಸುಳ್ಯನಗರ, ಇಡೀ ಸುಳ್ಯ ತಾಲೂಕಿನ ಜನತೆಗಾಗಿ ಮಾತ್ರವಲ್ಲದೆ ಇಲ್ಲಿನ ಶಿಕ್ಷಣ ಕ್ಷೇತ್ರದಲ್ಲಿ , ವ್ಯಾಪಾರ ಮಾಡುವ, ವಾಹನ ಚಾಲನೆ ಮಾಡುವ ಎಲ್ಲ ರೀತಿ ವೃತ್ತಿಯನ್ನು ಅವಲಂಬಿಸಿದ ಸುಳ್ಯ ಮತದಾರದಲ್ಲದಿದ್ದರೂ ಮತ್ತು ಇತರ ವಿಚಾರಕ್ಕೆ ನಗರಕ್ಕೆ ಭೇಟಿ ನೀಡುವ ಎಲ್ಲಾ ಜನಸಾಮಾನ್ಯರ ಆಶಾದಾಯಕ ವಾತಾವರಣ ನಿರ್ಮಾಣದ ಅಭಿವೃದ್ಧಿ ಬಯಸುತ್ತದೆ. ಸುಳ್ಯದ ಜನತೆ, ವಿದ್ಯಾರ್ಥಿಗಳು ಹಾಗೂ ಇಲ್ಲಿ ಬೇಟಿ ಮಾಡುವ ಜನರ ಪ್ರಮುಖ ಆದ್ಯತೆಗಳು ಹೀಗಿದೆ,
ಸುಳ್ಯದ ಸರ್ವಾಂಗೀಣ ಅಭಿವೃದ್ಧಿ ಒಂದು ನಗರ ಪಂಚಾಯತ್ ಪುರಸಭೆ ಅಂಗೀಕಾರಕ್ಕೆ ಒತ್ತಾಯ
ಶಿವಮೊಗ್ಗದ ನವಲೆ ಕೃಷಿ ವಿಜ್ಞಾನ ಕೇಂದ್ರದ ರಜತ ಮಹೋತ್ಸವದ ಅಂಗವಾಗಿ ಮೂರು ದಿನಗಳ…
ಈಗಿನಂತೆ ಎಪ್ರಿಲ್ 29 ಹಾಗೂ 30 ರಂದು ಮಳೆ ಸ್ವಲ್ಪ ಕಡಿಮೆ ಇರುವ…
ಬೆಟ್ಟಗುಡ್ಡಗಳಲ್ಲಿ ಬೆಳೆಯಲಾಗುವ ಸೇಬನ್ನು ಕರ್ನಾಟಕದಲ್ಲಿಯೂ ಬೆಳೆಯಲಾಗುತ್ತಿದೆ ಎಂದು ಮನ್ ಕಿ ಬಾತ್‌ನಲ್ಲಿ ಪ್ರಧಾನಿ…
ಅಹಿಂಸೆಯೇ ಭಾರತದ ನೈಜ ಧರ್ಮವಾಗಿದೆ. ಆದರೆ, ಹಿಂಸಾಮಾರ್ಗದಲ್ಲಿ ಸಾಗುವವರ ದಮನ ಮಾಡುವುದೂ ಸಹ…
ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಪಾಕ್ ಪ್ರೇರಿತ ಭಯೋತ್ಪಾದಕರು ದಾಳಿ ನಡೆಸಿರುವ…
ರಾಜ್ಯದ ವಿವಿಧೆಡೆ ಮುಂದಿನ ಒಂದು ವಾರ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು…