ನವೋಲ್ಲಾಸ ಮೂಡಿಸಿದ ದುಬೈ ಸೌತ್ ಕೆ‌.ಸಿ‌.ಎಫ್. “ಬೋಟ್ ಎನ್ ಚಾಟ್” ಹಡಗು ಯಾತ್ರೆ

September 28, 2019
10:45 AM

ಸುಳ್ಯ:/ದುಬೈ” ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆ.ಸಿ.ಎಫ್.ದುಬೈಸೌತ್ ಝೋನ್ ಸಮೀತಿ ವತಿಯಿಂದ ನೂತನ ವಾಗಿ ಆಯ್ಕೆ ಗೊಂಡ ಯುನಿಟ್, ಸೆಕ್ಟರ್ ಪದಾಧಿಕಾರಿಗಳಿಗೆ ಅಭಿನಂದನಾ ಕಾರ್ಯಕ್ರಮ”ಬೋಟ್ ಎನ್ ಚಾಟ್”ಎಂಬ ಶಿರ್ಷಿಕೆ  ಶುಕ್ರವಾರ  ದುಬೈ ಅಬ್ರದಲ್ಲಿ ಹಡಗು ಯಾತ್ರೆಯೊಂದಿಗೆ ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಝೋನ್ ಅಧ್ಯಕ್ಷರಾದ ಅಬ್ದುಲ್ ಅಝೀಝ್ ಅಹ್ಸನಿ ಇಂದ್ರಾಜೆ ವಹಿಸಿದ್ದರು.ರಾಷ್ಟ್ರೀಯ ಶಿಕ್ಷಣ ವಿಭಾಗ ಕಾರ್ಯದರ್ಶಿ ಶಾಹುಲ್ ಹಮೀದ್ ಸಖಾಫಿ ಉದ್ಘಾಟಿಸಿದರು. ಜಾಮಿಯಃ ಸಅದಿಯ್ಯಃಅರಬಿಯ್ಯಃ ದುಬೈ ಸೆಂಟರ್ ಮುದರ್ರಿಸ್ ಮುನೀರ್ ಬಾಖವಿ ತುರ್ತ್ತಿ ಸಂಘಟನಾ ತರಗತಿ ನಡೆಸಿ ಕೊಟ್ಟರು.

ಯುನಿಟ್ , ಸೆಕ್ಟರ್ ನಿಂದ ಬಂದಂತಹ ನಾಯಕರಲ್ಲಿ ಆಯ್ದ ಪ್ರತಿನಿಧಿಗಳು ತಮ್ಮ,ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಬರ್ ದುಬೈ,ಸತ್ವ, ಅಲ್ ಕೂಝ್,ಜಬಲ್ ಅಲಿ ಸೆಕ್ಟರ್ ನಾಯಕರು ಮತ್ತು ಸೆಕ್ಟರ್ ವ್ಯಾಪ್ತಿಯ ಸುಮಾರು 17 ಯುನಿಟ್ ನ ಪದಾಧಿಕಾರಿಗಳು ಮುಖ್ಯ  ಅತಿಥಿಗಳಾಗಿ ಭಾಗವಹಿಸಿದ್ದರು.

ಸಲ್ಮಾನ್ ಸಖಾಫಿ ಸ್ವಾಗತಿಸಿ, ರಫೀಕ್ ಜೆಪ್ಪು ವಂದಿಸಿದರು.ಶರೀಫ್ ಹೋಸ್ಮಾರ್ ಕಾರ್ಯ ಕ್ರಮ ನಿರೂಪಿಸಿದರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 05-03-2026 | ಕರ್ನಾಟಕದಲ್ಲಿ ಬಿಸಿಲಿನ ಅಬ್ಬರ ಶುರು..! ಇನ್ನು 10 ದಿನ ಮಳೆಯ ಲಕ್ಷಣ ಇಲ್ಲ
March 5, 2026
12:20 PM
by: ಸಾಯಿಶೇಖರ್ ಕರಿಕಳ
ಅಡಿಕೆ ಮಾರುಕಟ್ಟೆ | ಕೆಲವು ಮಾರುಕಟ್ಟೆಗಳಲ್ಲಿ ಏರಿಕೆ, ಕೆಲವು ಸ್ಥಿರ – ಸಿಂಗಲ್‌ ಚೋಲ್‌ ಗೆ ಬೇಡಿಕೆ..! | ರಬ್ಬರ್ ದರದಲ್ಲಿ ಸ್ವಲ್ಪ ಕುಸಿತ
March 5, 2026
11:44 AM
by: ದ ರೂರಲ್ ಮಿರರ್.ಕಾಂ
ಕಾಡಾನೆ ನಿಯಂತ್ರಣಕ್ಕೆ ರಾಜ್ಯದ ಕ್ರಮ : ಎಲಿಫೆಂಟ್ ಟಾಸ್ಕ್ ಫೋರ್ಸ್ ರಚನೆ
March 5, 2026
9:58 AM
by: ಮಿರರ್‌ ಡೆಸ್ಕ್
ಕಾಡಾನೆ ಹಾವಳಿ ತಡೆಗೆ ಸರ್ಕಾರದ ಕ್ರಮ : ಕೊಪ್ಪ ಅರಣ್ಯ ವಿಭಾಗಕ್ಕೆ ₹12.77 ಕೋಟಿ, ರೈಲ್ವೆ ಬ್ಯಾರಿಕೇಡ್ ಅಳವಡಿಕೆ
March 5, 2026
9:38 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror