ಸುಳ್ಯ: ಮಳೆ ಬರಲಿ… ಮಳೆ ಬರಲಿ … ಅಂತ ಒಂದು ಕಡೆ ಪ್ರಾರ್ಥನೆ ಆಗ್ತಲೇ ಇದೆ. ಮಳೆ ಅಲ್ಲೋ ಇಲ್ಲೋ ಬಂದು ಓಡಿ ಹೋಗ್ತಾ ಇದೆ. ಹಾಗಿದ್ರೆ ನಮ್ಮೂರಲ್ಲಿ ನಾಳೆ ಮಳೆ ಇದೆಯೋ ಇಲ್ವಾ…? ಈ ಬಗ್ಗೆ ಸಾಯಿಶೇಖರ್ ಕರಿಕಳ ಅವರು ಹವಾಮಾನ ಇಲಾಖೆ ಪ್ರಕಟ ಮಾಡುವ ವೆದರ್ ಮ್ಯಾಪ್ ನೋಡಿ ಮಾಹಿತಿ ನೀಡಿದ್ದಾರೆ…
ನಾಳೆ ಮಡಿಕೇರಿ, ಆಗುಂಬೆ ಸಾಧಾರಣ ಮಳೆ ಸಾಧ್ಯತೆ ಇದೆ. ಈಗಿನ ಪ್ರಕಾರ ಸುಳ್ಯ, ಈಶ್ವರಮಂಗಲ, ಪುತ್ತೂರು ಕೆಲವು ಭಾಗಗಳು, ವಿಟ್ಲ, ಕಾಸರಗೋಡು ಸಾಧಾರಣ ಮಳೆ ಸಾಧ್ಯತೆ ಇದೆ. ಕಾರ್ಕಳ ಸಹ ಸಾಧಾರಣ ಮಳೆ ಸಾಧ್ಯತೆ ಇದೆ ಎಂದು ಸಾಯಿಶೇಖರ್ ಅವರು ಮ್ಯಾಪ್ ನೋಡಿ ಹೇಳಿದ್ದಾರೆ.
ಅಲ್ಪಾವಧಿ ಬೆಳೆ ಸಾಲದ ಬಗ್ಗೆ ಕಳೆದ ವಾರ ತಿಳಿಸಲಾಗಿತ್ತು. ಅದರ ಮುಂದುವರಿದ ಭಾಗವಾಗಿ…
ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಸಲು ಈಗಾಗಲೇ ತುಮಕೂರು ಜಿಲ್ಲೆಯಲ್ಲಿ ತೆರೆದಿರುವ 10…
ಮಕ್ಕಳ ಆರೋಗ್ಯ ಮತ್ತು ಭವಿಷ್ಯದ ಹಿತದೃಷ್ಟಿಯಿಂದ ರೈತರು ತಮ್ಮ ಬೆಳೆಗಳಲ್ಲಿ ಹೆಚ್ಚಿನ ರಾಸಾಯನಿಕಗಳು…
ಕಾರವಾರದ ರವೀಂದ್ರನಾಥ್ ಟಾಗೋರ್ ಕಡಲ ತೀರದ ಮಯೂರ ವರ್ಮ ವೇದಿಕೆಯಲ್ಲಿ ಏಪ್ರಿಲ್ 18…
ಕೋಲಾರ ಜಿಲ್ಲೆಯಲ್ಲಿ ಒತ್ತುವರಿಯಾಗಿರುವ ಕೆರೆಗಳನ್ನು ಆದ್ಯತೆ ಮೇರೆಗೆ ತೆರವುಗಳಿಸಲು ಕ್ರಮ ಕೈಗೊಳ್ಳಬೇಕು ಎಂದು…
ತೆಂಗು ಬೆಳೆ ಉತ್ಪಾದನೆ ಹೆಚ್ಚಿಸಲು ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಕೈಗೊಂಡಿದ್ದು, ವಿಶ್ವದಲ್ಲೇ…