ಪುತ್ತೂರು: ಹವ್ಯಾಸಿ ಪತ್ರಕರ್ತ ನಾ. ಕಾರಂತ ಪೆರಾಜೆಯರ ‘ಜೀವಧಾನ್ಯ’ ಕೃತಿಯು ಜ.4 ರಂದು ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುವ ಸಾವಯವ ಹಬ್ಬದ ಉದ್ಘಾಟನಾ ಸಮಾರಂಭದಲ್ಲಿ ಅನಾವರಣಗೊಳ್ಳಲಿದೆ. ಅನ್ನದ ಕೃಷಿಯ ಬಿಸಿಯುಸಿರಿಗೆ ಕೃತಿಯಲ್ಲಿ ಬೆಳಕು ಹಾಕಿದ್ದಾರೆ. ಭತ್ತದ ತಳಿ ಸಂರಕ್ಷಕರು, ವಿವಿಧ ಭತ್ತದ ತಳಿಗಳ ಪರಿಚಯಗಳನ್ನು ಕೃತಿಯು ಒಳಗೊಂಡಿದೆ. ಈ ಪುಸ್ತಕವನ್ನು ಪುತ್ತೂರಿನ ನವಚೇತನ ಸ್ನೇಹಸಂಗಮವು ಪ್ರಕಾಶಿಸಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel