ನಿಂತಿಕಲ್ಲು : ಶ್ರೀ ವನದುರ್ಗಾ ದೇವಿ ಸಾನಿಧ್ಯ ನಿಂತಿಕಲ್ಲು ಇಲ್ಲಿ ನಡೆಯುತ್ತಿರುವ ಪ್ರತಿಷ್ಠಾ ಬ್ರಹ್ಮಕಲಶ ಪ್ರಯುಕ್ತ ಸಾರ್ವಜನಿಕರಿಂದ ಬ್ಯಾನರ್ ಕಟ್ಟುವ ವೇಳೆ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ನಿಂತಿಕಲ್ಲು ಕೋಟಿ ಚೆನ್ನಯ್ಯ ಸರ್ಕಲ್ ಬಳಿ ರಾಶಿ ಬಿದ್ದಿದ್ದ ಕಸವನ್ನು ಸ್ವಚ್ಛ ಮಾಡಲಾಯಿತು.
Advertisement

Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement

