ಸುಳ್ಯ: ಭಾರತ ಸರಕಾರದ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯದಡಿಯ ನೆಹರೂ ಯುವ ಕೇಂದ್ರವು ದ.ಕ ಜಿಲ್ಲೆಗೆ 2019-20ನೇ ಸಾಲಿಗೆ ರಾಷ್ಟ್ರೀಯ ಯುವ ಕಾರ್ಯಕರ್ತರ ಯೋಜನೆಯಡಿ ಜಿಲ್ಲೆಯ ಆಯಾ ತಾಲೂಕಿಗೆ ಕಾರ್ಯಕರ್ತರನ್ನು ನೇಮಿಸಿಕೊಂಡಿದ್ದು , ಸುಳ್ಯ ತಾಲೂಕಿನ ಪ್ರತಿನಿಧಿಯಾಗಿ ವಿಖ್ಯಾತ್ ಬಾರ್ಪಣೆ ಇವರನ್ನು ಮಾನ್ಯ ನೆಹರು ಯುವ ಕೆಂದ್ರದ ಜಿಲ್ಲಾ ಯುವಜನ ಸಮನ್ವಯಧಿಕಾರಿ ಆಯ್ಕೆಗೊಳಿಸಿರುತ್ತಾರೆ.ವಿಖ್ಯಾತ್ ಇವರು ಪ್ರಸ್ತುತ ವಿಕ್ರಮ ಯುವಕ ಮಂಡಲ ಬಾರ್ಪಣೆಯ ಗೌರವಾಧ್ಯಕ್ಷ ಹಾಗು ಸುಳ್ಯ ತಾಲೂಕು ಯುವಜನ ಸಂಯುಕ್ತ ಮಂಡಳಿಯ ನಿರ್ದೇಶಕರಾಗಿದ್ದಾರೆ.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel