ನ ಪಂ ಚುನಾವಣಾ ಫಲಿತಾಂಶದ LIVE UPDATES

May 31, 2019
8:23 AM

ಸುಳ್ಯ : ನಗರ ಪಂಚಾಯತ್ ಚುನಾವಣಾ ಮತ ಎಣಿಕೆ ಆರಂಭವಾಗಿದೆ. ಅದರ Updates  ಹೀಗಿದೆ…

Advertisement
Advertisement
Advertisement

 

Advertisement

1 ನೇ ವಾರ್ಡ್ ದುಗಲಡ್ಕದಲ್ಲಿ ಬಿಜೆಪಿ ಅಭ್ಯರ್ಥಿ ಶಶಿಕಲಾ ಗೆಲುವು   ( ಬಿಜೆಪಿ ಅಭ್ಯರ್ಥಿ ಶಶಿಕಲಾ 321,    ಕಾಂಗ್ರೆಸ್ ಅಭ್ಯರ್ಥಿ ಜಯಂತಿ ಭಾಸ್ಕರ  314 , ಗೆಲುವಿನ ಅಂತರ –  7 ಮತಗಳು )

11 ನೇ ವಾರ್ಡ್  ಕುರುಂಜಿಗುಡ್ಡೆ    ಬಿಜೆಪಿ ಅಭ್ಯರ್ಥಿ ಸುಧಾಕರ ಗೆಲುವು  (ಬಿಜೆಪಿ  ಅಭ್ಯರ್ಥಿ ಸುಧಾಕರ 250 ,  ಕಾಂಗ್ರೆಸ್ ಅಭ್ಯರ್ಥಿ ಚಂದ್ರ ಕುಮಾರ್ 20 : ಗೆಲುವಿನ ಅಂತರ –  230 ಮತಗಳು )

Advertisement

 

2 ನೇ ವಾರ್ಡ್  ಕೊಯಿಕುಳಿ ಬಿಜೆಪಿ ಅಭ್ಯರ್ಥಿ  ಬಾಲಕೃಷ್ಣ ರೈ ಗೆಲುವು  (ಬಿಜೆಪಿ ಅಭ್ಯರ್ಥಿ ಬಾಲಕೃಷ್ಣ ರೈ – 344, ಶಶಿಧರ ಎಂ.ಜೆ(ಕಾಂಗ್ರೆಸ್)-171 , ನೋಟಾ-9 : ಗೆಲುವಿನ ಅಂತರ  173 ಮತಗಳು )

Advertisement

 

12ನೇ ವಾರ್ಡ್ ಕೆರೆಮೂಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೆಂಕಪ್ಪ ಗೌಡ ಗೆಲುವು  ( ಎಂ.ವೆಂಕಪ್ಪ ಗೌಡ-ಕಾಂಗ್ರೆಸ್-347 , ಲೋಕೇಶ್ ಕೆರೆಮೂಲೆ- 68 , ನೋಟಾ-2 : ಗೆಲುವಿನ ಅಂತರ 209 ಮತಗಳು )

Advertisement
  •      ಕೆಪಿಸಿಸಿ ಕಾರ್ಯದರ್ಶಿ ಎಂ.ವೆಂಕಪ್ಪ ಗೌಡ ಮೂರನೇ ಬಾರಿ ನಗರ ಪಂಚಾಯತ್ ಗೆ ಆಯ್ಕೆ

 

BIGBREAKING : 13 ನೇ ವಾರ್ಡ್ ನಲ್ಲಿ  ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ರಿಯಾಜ್ ಕಟ್ಟೆಕಾರ್ ಗೆಲುವು

Advertisement

13 ನೇ ವಾರ್ಡ್ ನಲ್ಲಿ  ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ರಿಯಾಜ್ ಕಟ್ಟೆಕಾರ್ ಗೆಲುವು  ( ಪಕ್ಷೇತರ ಅಭ್ಯರ್ಥಿ- ರಿಯಾಜ್ 188 ,  ಬಿಜೆಪಿ ಅಭ್ಯರ್ಥಿ-  ಬೂಡು ರಾಧಾಕೃಷ್ಣ  – 133, ಕಾಂಗ್ರೆಸ್- ಅಭ್ಯರ್ಥಿ- ಗೋಕುಲ್ ದಾಸ್ – 22    , ಗೆಲುವಿನ ಅಂತರ – 55 ಮತಗಳು )

 

Advertisement

3 ನೇ ವಾರ್ಡ್ ನಲ್ಲಿ  ಕಾಂಗ್ರೆಸ್ ಅಭ್ಯರ್ಥಿ ಬಾಲಕೃಷ್ಣ ಭಟ್ ಗೆಲುವು (  ಕಾಂಗ್ರೆಸ್ ಅಭ್ಯರ್ಥಿ ಬಾಲಕೃಷ್ಣ ಭಟ್ 295  ,  ಬಿಜೆಪಿ ಅಭ್ಯರ್ಥಿ ರೋಹಿತ್ ಕೊಯಿಂಗೋಡಿ 218 , ನೋಟಾ 2 :  ಗೆಲುವಿನ ಅಂತರ  77 ಮತಗಳು )

 

Advertisement

4 ನೇ ವಾರ್ಡ್ ನಲ್ಲಿ  ಬಿಜೆಪಿ ಅಭ್ಯರ್ಥಿ ನಾರಾಯಣ ಪಿ ಆರ್ ಗೆಲುವು ( ಬಿಜೆಪಿ ಅಭ್ಯರ್ಥಿ ನಾರಾಯಣ ಪಿ ಆರ್ -452 ಮತಗಳು , ಕಾಂಗ್ರೆಸ್ ಅಭ್ಯರ್ಥಿ ಶಂಕರ್ ಎಸ್ ಎಂ -315 ಮತಗಳು, ಪಕ್ಷೇತರ ಅಭ್ಯರ್ಥಿ ಬೆಟ್ಟಂಪಾಡಿ ಜನಾರ್ಧನ -37 ಮತಗಳು  , ನೋಟಾ 7 :  ಗೆಲುವಿನ ಅಂತರ- 135)

 

Advertisement

14 ನೇ ವಾರ್ಡ್ ನಲ್ಲಿ  ಬಿಜೆಪಿ ಅಭ್ಯರ್ಥಿ ಸುಶೀಲ ಗೆಲುವು ( ಬಿಜೆಪಿ ಅಭ್ಯರ್ಥಿ ಸುಶೀಲ -416 ಮತಗಳು , ಕಾಂಗ್ರೆಸ್ ಅಭ್ಯರ್ಥಿ ಜುಬೈಬಾ 163 ಮತಗಳು , ಎಸ್ ಡಿ ಪಿ ಐ ಅಭ್ಯರ್ಥಿ ನಸ್ರಿಯಾ – 261 ಮತಗಳು , ನೋಟಾ-1 : ಗೆಲುವಿನ ಅಂತರ – 165 ಮತಗಳು )

 

Advertisement

5 ನೇ ವಾರ್ಡ್ ನಲ್ಲಿ ಬಿಜೆಪಿ ಅಭ್ಯರ್ಥಿ ಬುದ್ಧ ನಾಯ್ಕ್ ಗೆಲುವು ( ಬಿಜೆಪಿ ಅಭ್ಯರ್ಥಿ ಬುದ್ಧ ನಾಯ್ಕ್ -371 ಮತಗಳು , ಕಾಂಗ್ರೆಸ್ ಅಭ್ಯರ್ಥಿ ಭವಾನಿ ಶಂಕರ ಕಲ್ಮಡ್ಕ 318 ಮತಗಳು , ನೋಟಾ-8 : ಗೆಲುವಿನ ಅಂತರ – 53ಮತಗಳು )

 

Advertisement

15 ನೇ ವಾರ್ಡ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಹಮ್ಮದ್  ಶರೀಫ್ ಕಂಠಿ ಗೆಲುವು ( ಕಾಂಗ್ರೆಸ್ ಅಭ್ಯರ್ಥಿ ಮಹಮ್ಮದ್ ಶರೀಫ್ ಕಂಠಿ -306 ಮತಗಳು ,ಬಿಜೆಪಿ ಅಭ್ಯರ್ಥಿ ಹರೀಶ್ ಬೂಡುಪನ್ನೆ 175 ಮತಗಳು , ಎಸ್ ಡಿ ಪಿ ಐ ಅಭ್ಯರ್ಥಿಅಬ್ದುಲ್ ಕಲಾಂ – 245 ಮತಗಳು , ನೋಟಾ-2 : ಗೆಲುವಿನ ಅಂತರ – 61 ಮತಗಳು )

 

Advertisement

6 ನೇ ವಾರ್ಡ್ ಕಾಂಗ್ರೆಸ್ ಅಭ್ಯರ್ಥಿ ಧೀರಾ ಕ್ರಾಸ್ತಾ ಗೆಲುವು ( ಬಿಜೆಪಿ ಅಭ್ಯರ್ಥಿ ಯತೀಶ್ ಕುಮಾರ್ -196 ಮತಗಳು , ಕಾಂಗ್ರೆಸ್ ಅಭ್ಯರ್ಥಿ ಧೀರಾ ಕ್ರಾಸ್ತಾ 383 ಮತಗಳು , ಪಕ್ಷೇತರ ಅಭ್ಯರ್ಥಿ ಅಬ್ದುಲ್ ರಹಿಮಾನ 130  ಮತಗಳು ,  ಬಿ ಎಂ ಶಾರಿಕ್ – 6 ಮತಗಳು ,  ನೋಟಾ-3 : ಗೆಲುವಿನ ಅಂತರ – 188 ಮತಗಳು )

 

Advertisement

16 ನೇ ವಾರ್ಡ್ ಬಿಜೆಪಿ ಅಭ್ಯರ್ಥಿ ಪ್ರಮಿತಾ ಗೆಲುವು ( ಬಿಜೆಪಿ ಅಭ್ಯರ್ಥಿ ಪ್ರಮಿತಾ – 351 ಮತಗಳು , ಕಾಂಗ್ರೆಸ್ ಅಭ್ಯರ್ಥಿ ಚಂದ್ರಕಲಾ – 272 ಮತಗಳು , ನೋಟಾ-6 : ಗೆಲುವಿನ ಅಂತರ – 79 ಮತಗಳು )

 

Advertisement
  • ತೀವ್ರ ಕುತೂಹಲ ಕೆರಳಿಸಿದ್ದ 17 ನೇ ವಾರ್ಡ್ ನಲ್ಲಿ  ಪಕ್ಷೇತರ ಅಭ್ಯರ್ಥಿ ಗೆಲುವು

17 ನೇ ವಾರ್ಡ್ ಪಕ್ಷೇತರ ಅಭ್ಯರ್ಥಿ ಉಮ್ಮರ್ ಬಿ ಗೆಲುವು ( ಪಕ್ಷೇತರ ಅಭ್ಯರ್ಥಿ ಉಮ್ಮರ್ -182 ಮತಗಳು , ಕಾಂಗ್ರೆಸ್ ಅಭ್ಯರ್ಥಿ  ಕೆ ಎಂ ಮುಸ್ತಫಾ 167 ಮತಗಳು , ಬಿಜೆಪಿ ಅಭ್ಯರ್ಥಿ  ರಂಜಿತ್ ಪೂಜಾರಿ- 74 ಮತಗಳು , ಆರ್ ಕೆ ಮಹಮ್ಮದ್ – 37 ಮತಗಳು , ಬದ್ರುದ್ದಿನ್ 0 ಮತಗಳು , ನೋಟಾ-7 : ಗೆಲುವಿನ ಅಂತರ – 15 ಮತಗಳು )

 

Advertisement

7 ನೇ ವಾರ್ಡ್ ಬಿಜೆಪಿ ಅಭ್ಯರ್ಥಿ ಕಿಶೋರಿ ಶೇಟ್ ಗೆಲುವು ( ಬಿಜೆಪಿ ಅಭ್ಯರ್ಥಿ ಕಿಶೋರಿ ಶೇಟ್ -307 ಮತಗಳು , ಕಾಂಗ್ರೆಸ್ ಅಭ್ಯರ್ಥಿ ಪ್ರೇಮಾ ಟೀಚರ್ 222  ಮತಗಳು )

 

Advertisement

9 ನೇ ವಾರ್ಡ್ ಬಿಜೆಪಿ ಅಭ್ಯರ್ಥಿ ಪೂಜಿತಾ ಗೆಲುವು ( ಬಿಜೆಪಿ ಅಭ್ಯರ್ಥಿ ಪೂಜಿತಾ -209 ಮತಗಳು , ಕಾಂಗ್ರೆಸ್ ಅಭ್ಯರ್ಥಿ ಶ್ರೀಲತಾ ಪ್ರಸನ್ನ 62 ಮತಗಳು , ನೋಟಾ-3 : ಗೆಲುವಿನ ಅಂತರ – 147 ಮತಗಳು )

 

Advertisement

10 ನೇ ವಾರ್ಡ್ ಬಿಜೆಪಿ ಅಭ್ಯರ್ಥಿ ವಿನಯ ಕುಮಾರ್ ಕಂದಡ್ಕ ಗೆಲುವು ( ಬಿಜೆಪಿ ಅಭ್ಯರ್ಥಿ ವಿನಯ ಕುಮಾರ್ ಕಂದಡ್ಕ -190 ಮತಗಳು , ಕಾಂಗ್ರೆಸ್ ಅಭ್ಯರ್ಥಿ ಉಮ್ಮರ್ 133 ಮತಗಳು ,  ನೋಟಾ-2 :  )

 

Advertisement

19 ನೇ ವಾರ್ಡ್ ಬಿಜೆಪಿ ಅಭ್ಯರ್ಥಿ ಶಿಲ್ಪಾ ಗೆಲುವು ( ಬಿಜೆಪಿ ಅಭ್ಯರ್ಥಿ ಶಿಲ್ಪಾ -299 ಮತಗಳು , ಕಾಂಗ್ರೆಸ್ ಅಭ್ಯರ್ಥಿ ಜೂಲಿಯಾ ಕ್ತಾಸ್ತಾ 266 ಮತಗಳು , ಪಕ್ಷೇತರ ಅಭ್ಯರ್ಥಿ ಮೋಹಿನಿ – 140 ಮತಗಳು ,  ಗೆಲುವಿನ ಅಂತರ – 33 ಮತಗಳು )

 

Advertisement

20 ನೇ ವಾರ್ಡ್ ಬಿಜೆಪಿ ಅಭ್ಯರ್ಥಿ ಸರೋಜಿನಿ ಗೆಲುವು ( ಬಿಜೆಪಿ ಅಭ್ಯರ್ಥಿ ಸರೋಜಿನಿ -308 ಮತಗಳು , ಕಾಂಗ್ರೆಸ್ ಅಭ್ಯರ್ಥಿ ಸವಿತಾ – 216 ಮತಗಳು ,  ನೋಟಾ-8 : ಗೆಲುವಿನ ಅಂತರ – 92 ಮತಗಳು )

 

Advertisement

8 ನೇ ವಾರ್ಡ್ ಬಿಜೆಪಿ ಅಭ್ಯರ್ಥಿ ಶೀಲಾ ಕುರುಂಜಿ ಗೆಲುವು ( ಬಿಜೆಪಿ ಅಭ್ಯರ್ಥಿ ಶೀಲಾ ಕುರುಂಜಿ -203 ಮತಗಳು , ಕಾಂಗ್ರೆಸ್ ಅಭ್ಯರ್ಥಿ ಸುಜೇಯಕೃಷ್ಣ- 87 ಮತಗಳು ,  ನೋಟಾ-4 )

 

Advertisement

18 ನೇ ವಾರ್ಡ್ ಬಿಜೆಪಿ ಅಭ್ಯರ್ಥಿ ವಾಣಿ ಶ್ರೀ ಗೆಲುವು ( ಬಿಜೆಪಿ ಅಭ್ಯರ್ಥಿ ವಾಣಿಶ್ರೀ -309 ಮತಗಳು , ಕಾಂಗ್ರೆಸ್ ಅಭ್ಯರ್ಥಿ ಪ್ರೇಮಲತಾ – 262 ಮತಗಳು ,  ನೋಟಾ-4 : ಗೆಲುವಿನ ಅಂತರ – 47 ಮತಗಳು )

 

Advertisement

ಒಟ್ಟು

ಬಿಜೆಪಿ – 14 ಸ್ಥಾನ

Advertisement

ಕಾಂಗ್ರೆಸ್ – 4 ಸ್ಥಾನ

ಪಕ್ಷೇತರ – 2 ಸ್ಥಾನ

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ | ತಮಿಳುನಾಡಿನಲ್ಲಿ ಭಾರೀ ಮಳೆ ಸಾಧ್ಯತೆ | ರಾಜ್ಯದಲ್ಲಿ ನ.30 ರಿಂದ ಮಳೆ ನಿರೀಕ್ಷೆ |
November 27, 2024
11:39 PM
by: ಸಾಯಿಶೇಖರ್ ಕರಿಕಳ
ಅಡಿಕೆಗೆ ಎಲೆಚುಕ್ಕಿ-ಹಳದಿ ಎಲೆರೋಗ | ಸಂಕಷ್ಟದಲ್ಲಿರುವ ಅಡಿಕೆ ಕೃಷಿಕರ ನೆರವಿಗೆ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಮನವಿ |
November 27, 2024
9:13 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 27-11-2024 | ಮೋಡದ ವಾತಾವರಣ | ಕೆಲವು ಕಡೆ ಮಳೆ ಸಾಧ್ಯತೆ |
November 27, 2024
2:30 PM
by: ಸಾಯಿಶೇಖರ್ ಕರಿಕಳ
ಅಡಿಕೆಯ ಮೇಲೆ ಕ್ಯಾನ್ಸರ್‌ ಅಪವಾದ | ಕ್ಲಿನಿಕಲ್‌ ಟ್ರಯಲ್‌ ಹೇಗೆ ಮಾಡುವುದು..? | ಪರಿಶುದ್ಧವಾದ ಅಡಿಕೆ ಯಾವುದು..?
November 27, 2024
7:40 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror