ಸುಳ್ಯ : ನಗರ ಪಂಚಾಯತ್ ಚುನಾವಣಾ ಮತ ಎಣಿಕೆ ಆರಂಭವಾಗಿದೆ. ಅದರ Updates ಹೀಗಿದೆ…
1 ನೇ ವಾರ್ಡ್ ದುಗಲಡ್ಕದಲ್ಲಿ ಬಿಜೆಪಿ ಅಭ್ಯರ್ಥಿ ಶಶಿಕಲಾ ಗೆಲುವು ( ಬಿಜೆಪಿ ಅಭ್ಯರ್ಥಿ ಶಶಿಕಲಾ 321, ಕಾಂಗ್ರೆಸ್ ಅಭ್ಯರ್ಥಿ ಜಯಂತಿ ಭಾಸ್ಕರ 314 , ಗೆಲುವಿನ ಅಂತರ – 7 ಮತಗಳು )
11 ನೇ ವಾರ್ಡ್ ಕುರುಂಜಿಗುಡ್ಡೆ ಬಿಜೆಪಿ ಅಭ್ಯರ್ಥಿ ಸುಧಾಕರ ಗೆಲುವು (ಬಿಜೆಪಿ ಅಭ್ಯರ್ಥಿ ಸುಧಾಕರ 250 , ಕಾಂಗ್ರೆಸ್ ಅಭ್ಯರ್ಥಿ ಚಂದ್ರ ಕುಮಾರ್ 20 : ಗೆಲುವಿನ ಅಂತರ – 230 ಮತಗಳು )
2 ನೇ ವಾರ್ಡ್ ಕೊಯಿಕುಳಿ ಬಿಜೆಪಿ ಅಭ್ಯರ್ಥಿ ಬಾಲಕೃಷ್ಣ ರೈ ಗೆಲುವು (ಬಿಜೆಪಿ ಅಭ್ಯರ್ಥಿ ಬಾಲಕೃಷ್ಣ ರೈ – 344, ಶಶಿಧರ ಎಂ.ಜೆ(ಕಾಂಗ್ರೆಸ್)-171 , ನೋಟಾ-9 : ಗೆಲುವಿನ ಅಂತರ 173 ಮತಗಳು )
12ನೇ ವಾರ್ಡ್ ಕೆರೆಮೂಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೆಂಕಪ್ಪ ಗೌಡ ಗೆಲುವು ( ಎಂ.ವೆಂಕಪ್ಪ ಗೌಡ-ಕಾಂಗ್ರೆಸ್-347 , ಲೋಕೇಶ್ ಕೆರೆಮೂಲೆ- 68 , ನೋಟಾ-2 : ಗೆಲುವಿನ ಅಂತರ 209 ಮತಗಳು )
BIGBREAKING : 13 ನೇ ವಾರ್ಡ್ ನಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ರಿಯಾಜ್ ಕಟ್ಟೆಕಾರ್ ಗೆಲುವು
13 ನೇ ವಾರ್ಡ್ ನಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ರಿಯಾಜ್ ಕಟ್ಟೆಕಾರ್ ಗೆಲುವು ( ಪಕ್ಷೇತರ ಅಭ್ಯರ್ಥಿ- ರಿಯಾಜ್ 188 , ಬಿಜೆಪಿ ಅಭ್ಯರ್ಥಿ- ಬೂಡು ರಾಧಾಕೃಷ್ಣ – 133, ಕಾಂಗ್ರೆಸ್- ಅಭ್ಯರ್ಥಿ- ಗೋಕುಲ್ ದಾಸ್ – 22 , ಗೆಲುವಿನ ಅಂತರ – 55 ಮತಗಳು )
3 ನೇ ವಾರ್ಡ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಾಲಕೃಷ್ಣ ಭಟ್ ಗೆಲುವು ( ಕಾಂಗ್ರೆಸ್ ಅಭ್ಯರ್ಥಿ ಬಾಲಕೃಷ್ಣ ಭಟ್ 295 , ಬಿಜೆಪಿ ಅಭ್ಯರ್ಥಿ ರೋಹಿತ್ ಕೊಯಿಂಗೋಡಿ 218 , ನೋಟಾ 2 : ಗೆಲುವಿನ ಅಂತರ 77 ಮತಗಳು )
4 ನೇ ವಾರ್ಡ್ ನಲ್ಲಿ ಬಿಜೆಪಿ ಅಭ್ಯರ್ಥಿ ನಾರಾಯಣ ಪಿ ಆರ್ ಗೆಲುವು ( ಬಿಜೆಪಿ ಅಭ್ಯರ್ಥಿ ನಾರಾಯಣ ಪಿ ಆರ್ -452 ಮತಗಳು , ಕಾಂಗ್ರೆಸ್ ಅಭ್ಯರ್ಥಿ ಶಂಕರ್ ಎಸ್ ಎಂ -315 ಮತಗಳು, ಪಕ್ಷೇತರ ಅಭ್ಯರ್ಥಿ ಬೆಟ್ಟಂಪಾಡಿ ಜನಾರ್ಧನ -37 ಮತಗಳು , ನೋಟಾ 7 : ಗೆಲುವಿನ ಅಂತರ- 135)
14 ನೇ ವಾರ್ಡ್ ನಲ್ಲಿ ಬಿಜೆಪಿ ಅಭ್ಯರ್ಥಿ ಸುಶೀಲ ಗೆಲುವು ( ಬಿಜೆಪಿ ಅಭ್ಯರ್ಥಿ ಸುಶೀಲ -416 ಮತಗಳು , ಕಾಂಗ್ರೆಸ್ ಅಭ್ಯರ್ಥಿ ಜುಬೈಬಾ 163 ಮತಗಳು , ಎಸ್ ಡಿ ಪಿ ಐ ಅಭ್ಯರ್ಥಿ ನಸ್ರಿಯಾ – 261 ಮತಗಳು , ನೋಟಾ-1 : ಗೆಲುವಿನ ಅಂತರ – 165 ಮತಗಳು )
5 ನೇ ವಾರ್ಡ್ ನಲ್ಲಿ ಬಿಜೆಪಿ ಅಭ್ಯರ್ಥಿ ಬುದ್ಧ ನಾಯ್ಕ್ ಗೆಲುವು ( ಬಿಜೆಪಿ ಅಭ್ಯರ್ಥಿ ಬುದ್ಧ ನಾಯ್ಕ್ -371 ಮತಗಳು , ಕಾಂಗ್ರೆಸ್ ಅಭ್ಯರ್ಥಿ ಭವಾನಿ ಶಂಕರ ಕಲ್ಮಡ್ಕ 318 ಮತಗಳು , ನೋಟಾ-8 : ಗೆಲುವಿನ ಅಂತರ – 53ಮತಗಳು )
15 ನೇ ವಾರ್ಡ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಹಮ್ಮದ್ ಶರೀಫ್ ಕಂಠಿ ಗೆಲುವು ( ಕಾಂಗ್ರೆಸ್ ಅಭ್ಯರ್ಥಿ ಮಹಮ್ಮದ್ ಶರೀಫ್ ಕಂಠಿ -306 ಮತಗಳು ,ಬಿಜೆಪಿ ಅಭ್ಯರ್ಥಿ ಹರೀಶ್ ಬೂಡುಪನ್ನೆ 175 ಮತಗಳು , ಎಸ್ ಡಿ ಪಿ ಐ ಅಭ್ಯರ್ಥಿಅಬ್ದುಲ್ ಕಲಾಂ – 245 ಮತಗಳು , ನೋಟಾ-2 : ಗೆಲುವಿನ ಅಂತರ – 61 ಮತಗಳು )
6 ನೇ ವಾರ್ಡ್ ಕಾಂಗ್ರೆಸ್ ಅಭ್ಯರ್ಥಿ ಧೀರಾ ಕ್ರಾಸ್ತಾ ಗೆಲುವು ( ಬಿಜೆಪಿ ಅಭ್ಯರ್ಥಿ ಯತೀಶ್ ಕುಮಾರ್ -196 ಮತಗಳು , ಕಾಂಗ್ರೆಸ್ ಅಭ್ಯರ್ಥಿ ಧೀರಾ ಕ್ರಾಸ್ತಾ 383 ಮತಗಳು , ಪಕ್ಷೇತರ ಅಭ್ಯರ್ಥಿ ಅಬ್ದುಲ್ ರಹಿಮಾನ 130 ಮತಗಳು , ಬಿ ಎಂ ಶಾರಿಕ್ – 6 ಮತಗಳು , ನೋಟಾ-3 : ಗೆಲುವಿನ ಅಂತರ – 188 ಮತಗಳು )
16 ನೇ ವಾರ್ಡ್ ಬಿಜೆಪಿ ಅಭ್ಯರ್ಥಿ ಪ್ರಮಿತಾ ಗೆಲುವು ( ಬಿಜೆಪಿ ಅಭ್ಯರ್ಥಿ ಪ್ರಮಿತಾ – 351 ಮತಗಳು , ಕಾಂಗ್ರೆಸ್ ಅಭ್ಯರ್ಥಿ ಚಂದ್ರಕಲಾ – 272 ಮತಗಳು , ನೋಟಾ-6 : ಗೆಲುವಿನ ಅಂತರ – 79 ಮತಗಳು )
17 ನೇ ವಾರ್ಡ್ ಪಕ್ಷೇತರ ಅಭ್ಯರ್ಥಿ ಉಮ್ಮರ್ ಬಿ ಗೆಲುವು ( ಪಕ್ಷೇತರ ಅಭ್ಯರ್ಥಿ ಉಮ್ಮರ್ -182 ಮತಗಳು , ಕಾಂಗ್ರೆಸ್ ಅಭ್ಯರ್ಥಿ ಕೆ ಎಂ ಮುಸ್ತಫಾ 167 ಮತಗಳು , ಬಿಜೆಪಿ ಅಭ್ಯರ್ಥಿ ರಂಜಿತ್ ಪೂಜಾರಿ- 74 ಮತಗಳು , ಆರ್ ಕೆ ಮಹಮ್ಮದ್ – 37 ಮತಗಳು , ಬದ್ರುದ್ದಿನ್ 0 ಮತಗಳು , ನೋಟಾ-7 : ಗೆಲುವಿನ ಅಂತರ – 15 ಮತಗಳು )
7 ನೇ ವಾರ್ಡ್ ಬಿಜೆಪಿ ಅಭ್ಯರ್ಥಿ ಕಿಶೋರಿ ಶೇಟ್ ಗೆಲುವು ( ಬಿಜೆಪಿ ಅಭ್ಯರ್ಥಿ ಕಿಶೋರಿ ಶೇಟ್ -307 ಮತಗಳು , ಕಾಂಗ್ರೆಸ್ ಅಭ್ಯರ್ಥಿ ಪ್ರೇಮಾ ಟೀಚರ್ 222 ಮತಗಳು )
9 ನೇ ವಾರ್ಡ್ ಬಿಜೆಪಿ ಅಭ್ಯರ್ಥಿ ಪೂಜಿತಾ ಗೆಲುವು ( ಬಿಜೆಪಿ ಅಭ್ಯರ್ಥಿ ಪೂಜಿತಾ -209 ಮತಗಳು , ಕಾಂಗ್ರೆಸ್ ಅಭ್ಯರ್ಥಿ ಶ್ರೀಲತಾ ಪ್ರಸನ್ನ 62 ಮತಗಳು , ನೋಟಾ-3 : ಗೆಲುವಿನ ಅಂತರ – 147 ಮತಗಳು )
10 ನೇ ವಾರ್ಡ್ ಬಿಜೆಪಿ ಅಭ್ಯರ್ಥಿ ವಿನಯ ಕುಮಾರ್ ಕಂದಡ್ಕ ಗೆಲುವು ( ಬಿಜೆಪಿ ಅಭ್ಯರ್ಥಿ ವಿನಯ ಕುಮಾರ್ ಕಂದಡ್ಕ -190 ಮತಗಳು , ಕಾಂಗ್ರೆಸ್ ಅಭ್ಯರ್ಥಿ ಉಮ್ಮರ್ 133 ಮತಗಳು , ನೋಟಾ-2 : )
19 ನೇ ವಾರ್ಡ್ ಬಿಜೆಪಿ ಅಭ್ಯರ್ಥಿ ಶಿಲ್ಪಾ ಗೆಲುವು ( ಬಿಜೆಪಿ ಅಭ್ಯರ್ಥಿ ಶಿಲ್ಪಾ -299 ಮತಗಳು , ಕಾಂಗ್ರೆಸ್ ಅಭ್ಯರ್ಥಿ ಜೂಲಿಯಾ ಕ್ತಾಸ್ತಾ 266 ಮತಗಳು , ಪಕ್ಷೇತರ ಅಭ್ಯರ್ಥಿ ಮೋಹಿನಿ – 140 ಮತಗಳು , ಗೆಲುವಿನ ಅಂತರ – 33 ಮತಗಳು )
20 ನೇ ವಾರ್ಡ್ ಬಿಜೆಪಿ ಅಭ್ಯರ್ಥಿ ಸರೋಜಿನಿ ಗೆಲುವು ( ಬಿಜೆಪಿ ಅಭ್ಯರ್ಥಿ ಸರೋಜಿನಿ -308 ಮತಗಳು , ಕಾಂಗ್ರೆಸ್ ಅಭ್ಯರ್ಥಿ ಸವಿತಾ – 216 ಮತಗಳು , ನೋಟಾ-8 : ಗೆಲುವಿನ ಅಂತರ – 92 ಮತಗಳು )
8 ನೇ ವಾರ್ಡ್ ಬಿಜೆಪಿ ಅಭ್ಯರ್ಥಿ ಶೀಲಾ ಕುರುಂಜಿ ಗೆಲುವು ( ಬಿಜೆಪಿ ಅಭ್ಯರ್ಥಿ ಶೀಲಾ ಕುರುಂಜಿ -203 ಮತಗಳು , ಕಾಂಗ್ರೆಸ್ ಅಭ್ಯರ್ಥಿ ಸುಜೇಯಕೃಷ್ಣ- 87 ಮತಗಳು , ನೋಟಾ-4 )
18 ನೇ ವಾರ್ಡ್ ಬಿಜೆಪಿ ಅಭ್ಯರ್ಥಿ ವಾಣಿ ಶ್ರೀ ಗೆಲುವು ( ಬಿಜೆಪಿ ಅಭ್ಯರ್ಥಿ ವಾಣಿಶ್ರೀ -309 ಮತಗಳು , ಕಾಂಗ್ರೆಸ್ ಅಭ್ಯರ್ಥಿ ಪ್ರೇಮಲತಾ – 262 ಮತಗಳು , ನೋಟಾ-4 : ಗೆಲುವಿನ ಅಂತರ – 47 ಮತಗಳು )
ಒಟ್ಟು
ಬಿಜೆಪಿ – 14 ಸ್ಥಾನ
ಕಾಂಗ್ರೆಸ್ – 4 ಸ್ಥಾನ
ಪಕ್ಷೇತರ – 2 ಸ್ಥಾನ
ಉತ್ತರ ಶ್ರೀಲಂಕಾ ಕರಾವಳಿಯ ಬಳಿ ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವು ಕೇಂದ್ರೀಕೃತವಾಗಿದೆ…
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಅಡಿಕೆಗೆ ಎಲೆಚುಕ್ಕಿ ಹಾಗೂ ಹಳದಿ…
ಸಮಾಜದಲ್ಲಿ ಯಾಕೆ ಇಷ್ಟೊಂದು ಸಿಟ್ಟು? ಅತ್ಯಂತ ಗಂಭೀರವಾದ ಪ್ರಶ್ನೆಗೆ ಬಂದಿರುವ ಉತ್ತರ ಪ್ರತಿಕ್ರಿಯೆಗಳಲ್ಲಿ…
ಈಗಿನಂತೆ ನವೆಂಬರ್ 29 ರಿಂದ ದಕ್ಷಿಣ ಒಳನಾಡು ಹಾಗೂ 30 ರಿಂದ ಮಲೆನಾಡು…
ಅಡಿಕೆಯ ಮೇಲೆ ಕ್ಯಾನ್ಸರ್ಕಾರಕ ಎನ್ನುವ ಅಪವಾದ ನಿರಂತರವಾಗಿದೆ. ಈ ಬಗ್ಗೆ ವೈಜ್ಞಾನಿಕ ಅಧ್ಯಯನ…
ಎಂಟು ಶತಮಾನಗಳ ಭವ್ಯ ಇತಿಹಾಸ ಮತ್ತು ಪರಂಪರೆಯನ್ನು ಹೊಂದಿರುವ ನಾಡಿನ ಪವಿತ್ರ ಕ್ಷೇತ್ರ…