ಪಂಜ: ಪಂಜ ಸೀಮೆಯ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಳದ ಜಾತ್ರೋತ್ಸವದ ಪ್ರಯುಕ್ತ ಫೆ.7. ರಂದು ರಾತ್ರಿ ಶ್ರೀದೇವರ ಬಲಿ ಹೊರಟು ಕಟ್ಟೆ ಪೂಜೆ ಬಳಿಕ ನಾಗತೀರ್ಥ ಹೊಳೆಯ ಜಳಕದ ಹೊಳೆಯಲ್ಲಿ ಅವ ಭೃತ ಸ್ನಾನ ನಡೆಯಿತು. ನಂತರ ದೇವಳದಲ್ಲಿ ಬಲಿ, ಬಟ್ಟಲು ಕಾಣಿಕೆ , ಧ್ವಜಾವರೋಹಣ ನಡೆದು ಮಹಾಪೂಜೆ ನಡೆಯಿತು. ನಂತರ ಮೂಲ ಸ್ಥಾನ ಗರಡಿಬೈಲು ಎಂಬಲ್ಲಿ ಧ್ವಜಾರೋಹಣ ನಡೆದು ಕಾಚುಕುಜುಂಬ , ಫೆ.7.ರಂದು ಉಳ್ಳ್ಲಾಕುಲು ದೈವಗಳ ಭಂಡಾರ ಹಿಡಿದು ನೇಮ ನಡೆಯಿತು.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement