ಸುಳ್ಯ:ಚುನಾವಣಾ ಪ್ರಚಾರದ ರಂಗಿಗೆ ತೆರೆ ಬೀಳುತ್ತಿದ್ದಂತೆ 13ನೇ ವಾರ್ಡ್ ಬೂಡು ವಿನಲ್ಲಿ ಪೋಟೋ ಫಿನಿಶ್ ಫಲಿತಾಂಶ ಬರುವ ಕಾತರ ಉಂಟಾಗಿದೆ. ಕಾಂಗ್ರೆಸ್-ಬಿಜೆಪಿ ಅಭ್ಯರ್ಥಿಗಳ ಪೈಪೋಟಿ ಮಧ್ಯೆ ಪಕ್ಷೇತರ ಅಭ್ಯರ್ಥಿಯಾಗಿ ರಿಯಾಝ್ ಕಟ್ಟೆಕ್ಕಾರ್ ಸ್ಪರ್ಧಿಸುವ ಕಾರಣ ತ್ರಿಕೋನ ಸ್ಪರ್ಧೆಯ ರಂಗು ಬಂದಿದೆ. ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿಯಾಗಿದ್ದ ರಿಯಾಝ್ ಕಾಂಗ್ರೆಸ್ ಟಿಕೇಟ್ ಸಿಗದ ಹಿನ್ನಲೆಯಲ್ಲಿ ಪಕ್ಷೇತರನಾಗಿ ಸ್ಪರ್ಧಿಸುತ್ತಿದ್ದಾರೆ. ಬಿರುಸಿನ ಪ್ರಚಾರ ಕೈಗೊಂಡ ರಿಯಾಝ್ ಗೆಲುವಿನ ವಿಶ್ವಾಸವಿದೆ ಎನ್ನುತ್ತಾರೆ.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel