ಸವಣೂರು : ಇಲ್ಲಿನ ಸಾರ್ವಜನಿಕ ಶ್ರೀ ಗಣೇಶೋತ್ಸವದ ವಿಸರ್ಜನಾ ಮೆರವಣಿಗೆ ಸಂದರ್ಭ ಪಣೆಮಜಲು ಸಾರ್ವಜನಿಕ ಶ್ರೀ ಗಣೇಶೋತ್ಸವದ ಕಟ್ಟೆ ಸಮಿತಿ ಹಾಗೂ ವಿನಾಯಕ ಫ್ರೆಂಡ್ಸ್ (ಗಣೇಶಪುರ) ಪಣೆಮಜಲು ಇದರ ಪದಾಧಿಕಾರಿಗಳು,ಸದಸ್ಯರಿಂದ ಭಜನೆ ನಡೆಯಿತು.
ಗಣೇಶ ಚತುರ್ಥಿಯಂದು ಪಣೆಮಜಲು ಶ್ರೀ ಗಣೇಶೋತ್ಸವದ ಕಟ್ಟೆಯಲ್ಲಿ ಗಣಹೋಮ ನಡೆಯಿತು.ಬುಧವಾರ ಸವಣೂರಿನಿಂದ ಹೊರಟ ವಿಸರ್ಜನಾ ಮೆರವಣಿಗೆ ಸಂದರ್ಭ ಪಣೆಮಜಲು ಕಟ್ಟೆಯಲ್ಲಿ ಭಜನೆ ನಡೆಯಿತು.
ಈ ಸಂದರ್ಭ ಜಿ.ಪಂ.ಮಾಜಿ ಸದಸ್ಯ ಶಿವಣ್ಣ ಗೌಡ ಇಡ್ಯಾಡಿ , ರಾಜಾರಾಮ ಪ್ರಭು ಆಶ್ವಿನಿ ಫಾಮ್ರ್ಸ್ ಇಡ್ಯಾಡಿ,ಎಡಪತ್ಯ ಆರ್ ಚಂದ್ರ ಭಟ್, ಕುಶಾಲಪ್ಪ ಗೌಡ ಇಡ್ಯಾಡಿ,ವಾಸುದೇವ ಇಡ್ಯಾಡಿ,ರತ್ನಾಕರ ಅಗರಿ,ಸಂಜೀವ ಅಗರಿ,ಪರಮೇಶ್ವರ ಇಡ್ಯಾಡಿ,ವೀರಪ್ಪ ಗೌಡ ಪೆರಿಯಡ್ಕ,ಐತಪ್ಪ ನಾಯ್ಕ ಸರ್ವೆ, ಮೋನಪ್ಪ ಗೌಡ ಇಡ್ಯಾಡಿ,ಗುಣಪಾಲ ಗೌಡ ಇಡ್ಯಾಡಿ, ಗಂಗಾಧರ ಗೌಡ ಇಡ್ಯಾಡಿ,ಉಪೇಂದ್ರ ಗೌಡ ಇಡ್ಯಾಡಿ,ಮನೋಹರ ಗೌಡ ಇಡ್ಯಾಡಿ, ಜಗದೀಶ ಇಡ್ಯಾಡಿ,ಯೋಗೀಶ ಇಡ್ಯಾಡಿ,ವೆಂಕಟೇಶ್ ಇಡ್ಯಾಡಿ,ರಾಜೇಂದ್ರ ಇಡ್ಯಾಡಿ,ಯತೀಶ್ ಇಡ್ಯಾಡಿ,ಧನಂಜಯ ಇಡ್ಯಾಡಿ, ಚಂದ್ರಶೇಖರ ಗೌಡ ಇಡ್ಯಾಡಿ,ಮೋಕ್ಷಿತ್ ಇಡ್ಯಾಡಿ,ಚೇತನ್ ಇಡ್ಯಾಡಿ,ಭವಿತ್ ಇಡ್ಯಾಡಿ,ಬಾಲಕೃಷ್ಣ ಇಡ್ಯಾಡಿ,ಸನತ್ ಇಡ್ಯಾಡಿ,ಪವಿತ್ರ ಇಡ್ಯಾಡಿ,ಚರಣ್ ಇಡ್ಯಾಡಿ, ಚಂದನ್ ಇಡ್ಯಾಡಿ,ಲೋಕೇಶ ಇಡ್ಯಾಡಿ,ಯೋಗೀಶ ಇಡ್ಯಾಡಿ,ಭರತ್ ಇಡ್ಯಾಡಿ,ರಂಜಿತ್ ಇಡ್ಯಾಡಿ, ಹರೀಶ್ ಕುಕ್ಕುಜೆ,ವಿನೋದ್ ಸರ್ವೆ, ಮನೋಜ್ ಕುಕ್ಕುಜೆ,ಮಿಥುನ್ ಪೆರಿಯಡ್ಕ,ಪವನ್ ಕುಮಾರ್.ಆನಂದ ಇಡ್ಯಾಡಿ, ಗಿರಿಧರ ಇಡ್ಯಾಡಿ ಉಪಸ್ಥಿತರಿದ್ದರು.
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.
ಅಧಿಕ ತಾಪಮಾನದೊಂದಿಗೆ ಮೋಡದ ವಾತಾವರಣದ ಮುನ್ಸೂಚನೆ ಇದೆ. ಸಂಜೆ, ರಾತ್ರಿಯ ವೇಳೆ ಘಟ್ಟದ…
ಕಾಲ್ತುಳಿತ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಅಮಾಯಕರೇ ಸಾಯುತ್ತಾರೆ. ಅವರಿಗೆ ಯಾರು ಎಲ್ಲಿಂದ ಯಾಕೆ ತಳ್ಳುತ್ತಿದ್ದಾರೆಂದೇ…
ಅಡಿಕೆಯ ಮೈಟ್ ಬಗ್ಗೆ ಸಿಪಿಸಿಆರ್ಐ ನಿರ್ದೇಶಕರು ಮಾಹಿತಿ ಪ್ರಕಟಿಸಿದ್ದಾರೆ. ಈ ಬಾರಿ ಕೆಲವು…