ಸುಳ್ಯ: ಪುತ್ತೂರಿನ ಕಾಲೇಜು ವಿದ್ಯಾರ್ಥಿನಿ ಸಾಮೂಹಿಕ ಅತ್ಯಾಚಾರ ಪ್ರಕರಣ ಖಂಡಿಸಿ ಸುಳ್ಯ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಮಂಗಳವಾರ ಸುಳ್ಯ ಬಸ್ ನಿಲ್ದಾಣದ ಬಳಿಯಲ್ಲಿ ಪ್ರತಿಭಟನಾ ಸಭೆ ನಡೆಯಿತು. ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಂ.ವೆಂಕಪ್ಪ ಗೌಡ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಂ.ಬಿ.ಸದಾಶಿವ, ಸಮಾಜ ಕಲ್ಯಾಣ ಮಂಡಳಿ ಮಾಜಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ, ತಾಲೂಕು ಜನಜಾಗೃತಿ ಅಧ್ಯಕ್ಷ ಕಳಂಜ ವಿಶ್ವನಾಥ ರೈ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ಕೋಲ್ಚಾರ್, ಯುವ ಕಾಂಗ್ರೆಸ್ ಅಧ್ಯಕ್ಷ ಸಿದ್ದೀಕ್ ಸುಳ್ಯ, ಕಾಂಗ್ರೆಸ್ ವಕ್ತಾರ ನಂದರಾಜ ಸಂಕೇಶ, ಸಾಮಾಜಿಕ ಜಾಲತಾಣ ಮುಖ್ಯಸ್ಥ ಹರಿಪ್ರಸಾದ್ ಕೆ.ಕೆ. ಮೊದಲಾದವರು ಮಾತನಾಡಿದರು.
ಈ ಸಂದರ್ಭ ಬೀರಾ ಮೊಯ್ದೀನ್, ಕೆ.ಎಂ. ಮುಸ್ತಫಾ, ಜಿ.ಕೆ.ಹಮೀದ್, ಪರಮೇಶ್ವರ ಕೆಂಬಾರೆ, ಶರೀಪ್ ಕಂಠಿ. ಶ್ರೀಹರಿ ಕುಕ್ಕುಡೇಲು, ಪ್ರೇಮಾ ಟೀಚರ್, ಪ್ರವೀಣಾ ರೈ ಮರುವಂಜ, ಸದಾನಂದ ಮಾವಂಜಿ, ಸತ್ಯಕುಮಾರ್ ಆಡಿಂಜ, ಪ್ರಶಾಂತ್ ರೈ ಮರುವಂಜ, ಶರೀಪ್ ಕುತ್ತಮೊಟ್ಟೆ, ಒವಿನ್ ಪಿಂಟೋ, ಅನಿಲ್ ರೈ ಬೆಳ್ಳಾರೆ, ಎಸ್.ಎಂ.ಬಾಪೂ ಸಾಹೇಬ್, ಮುಸ್ತಫಾ ಅಂಜಿಕಾರು, ಮಹಮ್ಮದ್ ಪವಾಝ್, ಶ್ರೀಲತಾ ಪ್ರಸನ್ನ, ಜೂಲಿಯಾನ ಕ್ರಾಸ್ತಾ, ಶಕುಂತಳಾ ಬೆಳ್ಳಾರೆ, ಅಚ್ಚುತ ಮಲ್ಕಜೆ, ನಾಗಕುಮಾರ್ ಶೆಟ್ಟಿ, ದಿನೇಶ್ ಸರಸ್ವತಿ ಮಹಲ್, ಗುಣವರ್ಧನ ಕೆದಿಲ, ಅನುಸೂಯ ಪೆರುವಾಜೆ, ಚಂದ್ರಲಿಂಗಂ, ಆನಂದ ಬೆಳ್ಳಾರೆ, ದೀರಜ್ ಕ್ರಾಸ್ತಾ, ಪ್ರಭಾಕರ ನಾಯಕ್, ಬಾಲಕೃಷ್ಣ ಭಟ್, ವಸಂತ ಕುದ್ಪಾಜೆ, ಸೋಮಶೇಖರ ಜಬಳೆ, ಮಹೇಶ್ ಕುಮಾರ್ ಕರಿಕ್ಕಳ, ಪ್ರತಿಭಾ ಕಾಯರ, ಪ್ರಹ್ಲದ್, ಮಿಥುನ್ ಕರ್ಲಪ್ಪಾಡಿ, ಲಕ್ಷ್ಮಣ್ ಶೆಣೈ, ಖಾದರ್ ಮೊದಲಾದವರು ಉಪಸ್ಥಿತರಿದ್ದರು. ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಧರ್ಮಪಾಲ ಕೊಯಿಂಗಾಜೆ ನಿರೂಪಿಸಿದರು.
2025-26ನೇ ಸಾಲಿನ ಪೂರ್ವ ಮುಂಗಾರು ಮತ್ತು ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆಗೆ ರೈತರ…
ಯಾದಗಿರಿ ಜಿಲ್ಲೆಯ, ನಾರಾಯಣಪುರ ಅಣೆಕಟ್ಟೆ ಜಲಾನಯನ ಪ್ರದೇಶದಲ್ಲಿ ಉಂಟಾಗುತ್ತಿರುವ ಮಳೆಯಿಂದಾಗಿ ಮತ್ತು ಆಲಮಟ್ಟಿ…
ಮಹಾತ್ಮ ಗಾಂಧೀಜಿ ಅವರು ಹೇಳಿದಂತೆ ಹಳ್ಳಿಗಳು ಅಭಿವೃದ್ಧಿ ಹೊಂದಿದರೆ ಮಾತ್ರ ದೇಶದ ಅಭಿವೃದ್ಧಿ…
ದೇಶದ ಆರ್ಥಿಕ ಪ್ರಗತಿಯಲ್ಲಿ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಕೈಗಾರಿಕಾ ವಲಯ ಎಂಎಸ್ಎಂಇ…
ಅರಬ್ಬಿ ಸಮುದ್ರದ ದಕ್ಷಿಣ ಭಾಗದಲ್ಲಿ ಮುಂಗಾರು ದುರ್ಬಲಗೊಳ್ಳುವ ಲಕ್ಷಣಗಳಿವೆ. ಇದರಿಂದ ಜುಲೈ ತಿಂಗಳ…
ಮುಂದಿನ 24 ಗಂಟೆಗಳಲ್ಲಿ ದೆಹಲಿಯನ್ನು ಮುಂಗಾರು ಆವರಿಸುವ ಸಾಧ್ಯತೆಯಿದೆ. ಎರಡು ದಿನಗಳ ಹಿಂದೆ…