ಪುತ್ತೂರು ಮುಳಿಯದಲ್ಲಿ ಡಿ. 28ರವರೆಗೆ ವಿಶೇಷ ರೂಬಿ ಎಮರಾಲ್ಡ್ ಆಭರಣಗಳ ಹಬ್ಬ

December 23, 2019
7:34 PM

ಪುತ್ತೂರು: ಪುತ್ತೂರಿನ ಮುಳಿಯ ಜ್ಯುವೆಲ್ಸ್ ಆಯೋಜಿಸಿದ “ರೂಬಿ ಎಮರಾಲ್ಡ್” ಪ್ರದರ್ಶನ ಮತ್ತು ಮಾರಾಟವನ್ನು ಗ್ರಾಹಕರ ಅಪೇಕ್ಷೆ ಮೇರೆಗೆ ಡಿ. 28 ಶನಿವಾರದವರೆಗೆ ನಡೆಯಲಿದೆ.

ರೂಬಿ – ಎಮರಾಲ್ಡ್ ಫೆಸ್ಟ್ ನಲ್ಲಿ ಜಾಗತಿಕ ಮಟ್ಟದ ಲಕ್ಕೀ ಸ್ಟೋನ್‍ಗಳ ವಿಶೇಷ ರೀತಿಯ ಆಭರಣಗಳ ಸಂಗ್ರಹ ಇದೆ. ಹಾಗೆಯೇ ಕೆಂಪು, ಹಳದಿ, ನೀಳಿ, ಪಚ್ಚೆ ಈ ವರ್ಣಮಯ ಕಲ್ಲುಗಳಿಂದ ನಿರ್ಮಿತವಾದ ಆಭರಣಗಳು ನಿಮ್ಮ ಉಡುಪಿಗೆ ಮ್ಯಾಚಿಂಗ್ ಆಗಲಿದೆ. ನೆಕ್ಲೇಸ್‍ಗಳು, ಬಳೆಗಳು, ಕಿವಿಯೋಲೆಗಳು, ಹಾರಗಳು, ಬ್ರೇಸ್‍ಲೈಟ್‍ಗಳು, ಜುಂಕಗಳು, ಪೆಂಡೆಂಟ್‍ಗಳು ಈ ದಿವಸಗಳ ಆಕರ್ಷಣೆ.

ಈ ವರ್ಣಮಯ ಕಲ್ಲುಗಳಿಂದ ತಯಾರಾದ ಲೈಟ್‍ವೈಟ್ ಆಭರಣಗಳು ಪುತ್ತೂರಿನ ಜನರಿಗೆ ಇಷ್ಟವಾಗಿದ್ದು ಈ ಲೈಟ್‍ವೈಟ್ ಆಭರಣಗಳು ಮಾರಾಟ ಭರದಿಂದ ಸಾಗುತ್ತಿದೆ. ಅತ್ಯಾಕರ್ಷಕ ವಿನ್ಯಾಸಗಳಿಂದ ಕೂಡಿದ ರೂಬಿ ಎಮರಾಲ್ಡ್ ಆಭರಣಗಳು ರೂ.9 ಸಾವಿರದಿಂದ ರೂ. 9 ಲಕ್ಷವರೆಗಿನ ಈ ವಿಶೇಷ ಆಭರಣಗಳು ಮುಳಿಯಕ್ಕೆ ನಿಮ್ಮನ್ನು ಕೈಬೀಸಿ ಕರೆಯುತ್ತಿವೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ರೈತರ ಮಕ್ಕಳಿಗೆ 10 ತಿಂಗಳ ತೋಟಗಾರಿಕಾ ತರಬೇತಿ – ಅರ್ಜಿ ಆಹ್ವಾನ
April 3, 2026
3:55 PM
by: ದ ರೂರಲ್ ಮಿರರ್.ಕಾಂ
ಗೇರುಹಣ್ಣು ಮೌಲ್ಯವರ್ಧನೆಗೆ ಉಚಿತ ತರಬೇತಿ : ಪುತ್ತೂರಿನ DCR ವತಿಯಿಂದ ಅವಕಾಶ
March 22, 2026
7:39 AM
by: ಮಿರರ್‌ ಡೆಸ್ಕ್
ಆಲಿಕಲ್ಲು ಮಳೆಯಿಂದ ಬೆಳೆ ರಕ್ಷಣೆ | ರೈತರಿಗೆ ‘ಆಂಟಿ-ಹೈಲ್ ನೆಟ್’ ಹೊಸ ತಂತ್ರಜ್ಞಾನ
March 20, 2026
8:14 PM
by: ದ ರೂರಲ್ ಮಿರರ್.ಕಾಂ
ಪಿ.ಎಂ. ಕಿಸಾನ್ ಸಹಾಯಧನಕ್ಕೆ ‘FRUITS’ ತಂತ್ರಾಂಶದಲ್ಲಿ ನೋಂದಣಿ ಕಡ್ಡಾಯ
February 28, 2026
6:48 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror