ಪುತ್ತೂರು: ಪುತ್ತೂರಿನ ಮುಳಿಯ ಜ್ಯುವೆಲ್ಸ್ ಆಯೋಜಿಸಿದ “ರೂಬಿ ಎಮರಾಲ್ಡ್” ಪ್ರದರ್ಶನ ಮತ್ತು ಮಾರಾಟವನ್ನು ಗ್ರಾಹಕರ ಅಪೇಕ್ಷೆ ಮೇರೆಗೆ ಡಿ. 28 ಶನಿವಾರದವರೆಗೆ ನಡೆಯಲಿದೆ.
ರೂಬಿ – ಎಮರಾಲ್ಡ್ ಫೆಸ್ಟ್ ನಲ್ಲಿ ಜಾಗತಿಕ ಮಟ್ಟದ ಲಕ್ಕೀ ಸ್ಟೋನ್‍ಗಳ ವಿಶೇಷ ರೀತಿಯ ಆಭರಣಗಳ ಸಂಗ್ರಹ ಇದೆ. ಹಾಗೆಯೇ ಕೆಂಪು, ಹಳದಿ, ನೀಳಿ, ಪಚ್ಚೆ ಈ ವರ್ಣಮಯ ಕಲ್ಲುಗಳಿಂದ ನಿರ್ಮಿತವಾದ ಆಭರಣಗಳು ನಿಮ್ಮ ಉಡುಪಿಗೆ ಮ್ಯಾಚಿಂಗ್ ಆಗಲಿದೆ. ನೆಕ್ಲೇಸ್‍ಗಳು, ಬಳೆಗಳು, ಕಿವಿಯೋಲೆಗಳು, ಹಾರಗಳು, ಬ್ರೇಸ್‍ಲೈಟ್‍ಗಳು, ಜುಂಕಗಳು, ಪೆಂಡೆಂಟ್‍ಗಳು ಈ ದಿವಸಗಳ ಆಕರ್ಷಣೆ.
ಈ ವರ್ಣಮಯ ಕಲ್ಲುಗಳಿಂದ ತಯಾರಾದ ಲೈಟ್‍ವೈಟ್ ಆಭರಣಗಳು ಪುತ್ತೂರಿನ ಜನರಿಗೆ ಇಷ್ಟವಾಗಿದ್ದು ಈ ಲೈಟ್‍ವೈಟ್ ಆಭರಣಗಳು ಮಾರಾಟ ಭರದಿಂದ ಸಾಗುತ್ತಿದೆ. ಅತ್ಯಾಕರ್ಷಕ ವಿನ್ಯಾಸಗಳಿಂದ ಕೂಡಿದ ರೂಬಿ ಎಮರಾಲ್ಡ್ ಆಭರಣಗಳು ರೂ.9 ಸಾವಿರದಿಂದ ರೂ. 9 ಲಕ್ಷವರೆಗಿನ ಈ ವಿಶೇಷ ಆಭರಣಗಳು ಮುಳಿಯಕ್ಕೆ ನಿಮ್ಮನ್ನು ಕೈಬೀಸಿ ಕರೆಯುತ್ತಿವೆ.
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಅಡಿಕೆ ಹಾಳೆತಟ್ಟೆ ಅಮೇರಿಕಾದಲ್ಲಿ ನಿಷೇಧ ಹೇರಲಾಗುತ್ತಿದೆ. ಹೀಗಾಗಿ ಭಾರತದಿಂದ ಸದ್ಯ ಅಮೇರಿಕಾಕ್ಕೆ ಹಾಳೆತಟ್ಟೆ…
ಈಗಿನ ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಂಡಾಗ ಕಂಡು ಬರುವ ವಿಚಾರವೆಂದರೆ ಅಡಿಕೆಗೆ ಈಗ…
ಗಾಳಿಯ ಯದ್ವಾತದ್ವಾ ಚಲನೆಯ ಕಾರಣದಿಂದ ನಿರ್ದಿಷ್ಟ ಪ್ರದೇಶಗಳಲ್ಲಿ ಮಳೆಯಾಗುತ್ತಿದೆ ಅಂತ ಹೇಳಲು ಸಾಧ್ಯವಿಲ್ಲ.…
ಅರಣ್ಯ ಉಳಿದರಷ್ಟೇ ಮಾನವ ಉಳಿಯಲು ಸಾಧ್ಯ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ…
ಮುಂಬರುವ ಜೂನ್ 30 ರೊಳಗಾಗಿ ಜಿಲ್ಲೆಯಲ್ಲಿ ಬಾಕಿ ಇರುವ ಕಂದಾಯ ಗ್ರಾಮಗಳ ರಚನೆಗೆ…