ಪೈಂಬೆಚ್ಚಾಲು: ಕೊರೊನಾ ವೈರಸ್ ತಡೆಗಟ್ಟುವ ಸಲುವಾಗಿ ಸರಕಾರವು ಕೈಗೊಂಡಿರುವ ನಿಷೇಧಾಜ್ಞೆ ಲಾಕ್ಡೌನ್ ನಿಂದ ಸಂಕಷ್ಟ ಅನುಭವಿಸುತ್ತಿರುವ ಪೈಂಬೆಚ್ಚಾಲಿನ 40 ಕುಟುಂಬಗಳಿಗೆ, ಸಾಮಾಜಿಕ ಹೋರಾಟಗಾರ, ಪೈಂಬೆಚ್ಚಾಲು ನಾಗರಿಕ ಹಿತರಕ್ಷಣಾ ವೇದಿಕೆಯ ಮುಖಂಡ ಅಬ್ದುಲ್ ಅಲಿ ಅವರು ಆಹಾರ ಸಾಮಾಗ್ರಿಗಳ ಕಿಟ್ ಗಳನ್ನು ನೀಡಿದರು.
Advertisement
ಈ ಮೊದಲು ಪೈಂಬೆಚ್ಚಾಲಿನವರ ವಿವಿಧ ಬೇಡಿಕೆಗಳ ಹೋರಾಟದ ಮುಂಚೂಣಿಯಲ್ಲಿದ್ದು ಊರಿನವರ ಮೆಚ್ಚುಗೆಯನ್ನು ಪಡೆದಿದ್ದ ಅಬ್ದುಲ್ ಅಲಿ, ಲಾಕ್ಡೌನ್ ಪ್ರಾರಂಭವಾದಂದಿನಿಂದ ನಿರಂತರವಾಗಿ ಊರಿನ ಜನರಿಗೆ ಆಹಾರ ಸಾಮಾಗ್ರಿಗಳು, ಔಷಧಿ ಮೊಬೈಲ್ ರೀಚಾರ್ಜ್ ಸಹಿತ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement