ಪೈಂಬೆಚ್ಚಾಲು: ಮಹಾ ಪ್ರಳಯದಿಂದ ತತ್ತರಿಸಿದ ಅಸ್ಸಾಂ ಹಾಗೂ ಕೊಡಗು ಜಿಲ್ಲೆಯ ಸಂತ್ರಸ್ಥರ ನಿಧಿಗೆ ಪೈಂಬೆಚ್ಚಾಲು ಎಸ್ಸೆಸ್ಸೆಫ್ ವತಿಯಿಂದ ಸಹಾಯಧನವನ್ನು ಸುಳ್ಯ ಸೆಕ್ಟರ್ ಸಮಿತಿಯ ನಾಯಕರಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಸುಳ್ಯ ಸೆಕ್ಟರ್ ಸಮಿತಿ ಅಧ್ಯಕ್ಷರಾದ ಸ್ವಬಾಹ್ ಹಿಮಮಿ ಸಖಾಫಿ, ಪ್ರ.ಕಾರ್ಯದರ್ಶಿ ಮಾಲಿಖ್ ಕೊಯಂಗಿ, ಕೋಶಾಧಿಕಾರಿ ಪಿ.ಎ.ಸಿದ್ದೀಖ್ ಸಖಾಫಿ, ಉಪಾಧ್ಯಕ್ಷರು ಬಶೀರ್ ಕಲ್ಲುಮುಟ್ಲು, ಕೆಸಿಎಫ್ ನಾಯಕರಾದ ಹಾರಿಸ್ ಕೆ.ಎಂ, ಯುನಿಟ್ ನಾಯಕರಾದ ಹಾರಿಸ್ ಮಿಸ್ಬಾಹಿ ಹಸೈನಾರ್ ಕೆ.ಎಂ. ಅಲಿ ಪಿ. ಮುನೀರ್ ಸಖಾಫಿ ಹಾಗೂ ಕಾರ್ಯಕರ್ತರೂ ಉಪಸ್ಥಿತರಿದ್ದರು.
ಟಿಎಎಚ್ಚ್ ಸಅದಿ ಸ್ವಾಗತಿಸಿ ಸಿದ್ದೀಖ್ ಹಿಮಮಿ ಧನ್ಯವಾದವಿತ್ತರು.
ಮೊಬೈಲ್ ಎಷ್ಟು ಅಪಾಯಕಾರಿ ಸ್ಥಿತಿಗೆ ಮಕ್ಕಳನ್ನು ದೂಡುತ್ತದೆ ಎಂದರೆ, ಕಣ್ಣು ಮಾತ್ರವಲ್ಲ ಮನಸ್ಸುಗಳನ್ನೂ…
ಶರಧಿ.ಡಿ.ಎಸ್, 3 ನೇ ತರಗತಿ, ಶ್ರೀ ಭಾರತೀ ವಿದ್ಯಾ ಪೀಠ, ಮುಜುಂಗಾವು ಎಡನಾಡು,…
ಕೃತಿಕಾ, 9 ನೇ ತರಗತಿ, ಸೈಂಟ್ ಆನ್ಸ್ ಇಂಗ್ಲಿಷ್ ಮೀಡಿಯಂ ಶಾಲೆ, ಕಡಬ…
ಧರ್ಮಸ್ಥಳ ಮತ್ತು ಕುಂದಾಪುರ ಪ್ರಾದೇಶಿಕ ಅರಣ್ಯ ವಿಭಾಗ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ…
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ಸ್ಥಾನ, ರಾಶಿಗಳ ಸಂಯೋಜನೆ, ಮತ್ತು ಜನ್ಮಕುಂಡಲಿಯ ಭಾವಗಳು…
ಅಸಹಜ ಚಲನೆಯ ಕಾರಣದಿಂದ ಕರಾವಳಿ ಭಾಗಗಳಲ್ಲಿ ಹೆಚ್ಚು ಮಳೆಯಾಗುತ್ತಿದೆ.