ಸುಳ್ಯ: ಎಸ್ಸೆಸ್ಸೆಫ್ ಪೈಂಬೆಚ್ಚಾಲು ಶಾಖಾ ವತಿಯಿಂದ ಪೈಂಬೆಚ್ಚಾಲಿನ ದಿನಕೂಲಿ ಕೆಲಸ ಮಾಡುವ ಬಡ-ನಿರ್ಗತಿಕ ಹಾಗು ಅನಿವಾಸಿಯರ ಕುಟುಂಬಗಳಿಗೆ, ಸುಮಾರು ಇಪ್ಪತ್ತು ಐಟಮ್ ಆಹಾರ ಸಾಮಗ್ರಿಗಳನ್ನೊಳಗೊಂಡ ಕಿಟ್ ವಿತರಿಸಲಾಯಿತು.
ಇದರೊಂದಿಗೆ, ಕೋವಿಡ್ 19 ಹಾಗು ರಂಜಾನ್ ಸಾಂತ್ವನ ಯೋಜನೆಯ ಉಸ್ತುವಾರಿಗಳಾದ ಅಬ್ದುಲ್ ಅಲಿ ಪಿ. ಮತ್ತು ಆಸಿಫ್ ಕೆ.ಎಂ. ರವರ ನೇತೃತ್ವದಲ್ಲಿ ಪೈಂಬೆಚ್ಚಾಲಿನ ಎಲ್ಲಾ ಮನೆಗಳಿಗೂ ಆಹಾರ ಸಾಮಾಗ್ರಿ, ಔಷಧಿ ಸಹಿತ ಅವಶ್ಯವಿರುವ ವಸ್ತುಗಳನ್ನು ತಲುಪಿಸಿ ಕೊಡುವ ಕಾರ್ಯವು ನಡೆಯುತ್ತಿದೆ.
ನವೆಂಬರ್ 9 ಅಥವಾ 10 ರಿಂದ ದಕ್ಷಿಣ ಕರ್ನಾಟಕದಲ್ಲಿ ಹಿಂಗಾರು ಮಳೆ ಮತ್ತೆ…
ಸಮಸ್ತ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
ಗ್ರಾಮೀಣ ಮಹಿಳೆಯರು ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಅರಣ್ಯ, ಪರಿಸರ ಸಚಿವ ಈಶ್ವರ ಬಿ.ಖಂಡ್ರೆ…
ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ 2024025 ನೇ ಸಾಲಿನಲ್ಲಿ ಎಫ್‌ಎಕ್ಯೂ ಗುಣಮಟ್ಟದ…
ದೀಪಾವಳಿ ಅಂಗವಾಗಿ ಚಿಕ್ಕಮಗಳೂರು ಜಿಲ್ಲೆಯ ಬಿಂಡಿಗ ದೇವಿರಮ್ಮ ಬೆಟ್ಟಕ್ಕೆ ಸಾವಿರಾರು ಭಕ್ತರು ಆಗಮಿಸಿ,…
ಈಗಿನಂತೆ ಈ ಮಳೆಯು ನವೆಂಬರ್ 4ರ ವರೆಗೆ ಮುಂದುವರಿಯುವ ಲಕ್ಷಣಗಳಿವೆ.