ಚೊಕ್ಕಾಡಿ: ದೇಶದ ಪ್ರಧಾನಿ ನರೇಂದ್ರ ಮೊದಿಯವರ 69 ನೇ ಜನ್ಮ ದಿನಾಚರಣೆಯನ್ನು ಗ್ರಾಮವಿಕಾಸ ಸಮಿತಿ, ಮಿತೃವೃಂದ ಪೈಲಾರು (ರಿ.),ಹಾಗೂ ಅಮರಕ್ರೀಡಾ ಸಂಘಟನಾ ಸಮಿತಿಯ ಸದಸ್ಯರುಗಳಿಂದ ಕುಕ್ಕುಜಡ್ಕ ಪೇಟೆಯ ಸ್ವಷ್ಛತೆಯ ಮೂಲಕ ಆಚರಿಸಲಾಯಿತು.
Advertisement
ಈ ಸಂಧಭ೯ದಲ್ಲಿ ಹರ್ಷೀತ್ ದಾತಡ್ಕ, ಪ್ರದೀಪ್ ಬೊಳ್ಳೂರು, ವಿವೇಕ್ ಪಡ್ಪು, ಪ್ರವೀಣ್ ಕುಳಾಲ್, ಧನ್ಯರಾಜ್ ಮೂಕಮಲೆ,ಅಭಿಲಾಷ್ ಕುಳ್ಳಂಪ್ಪಾಡಿ, ಸೃಜನ್ ಬಾಬ್ಲುಬೆಟ್ಟು, ಮಧುಕೀರಣ್ ಪೂಜಾರಿಕೊಡಿ ಮೊದಲಾದವರು ಉಪಸ್ಥಿತರಿದ್ದರು.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement